ಮಸಣದ ಹೂವು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಸಣದ ಹೂವು
ಮಸಣದ ಹೂವು
ನಿರ್ದೇಶನಪುಟ್ಟಣ್ಣ ಕಣಗಾಲ್
ನಿರ್ಮಾಪಕಎಸ್.ಪಿ.ಸರ್ವೋತ್ತಮ
ಪಾತ್ರವರ್ಗಅಂಬರೀಶ್ ಅಪರ್ಣ ಜಯಂತಿ, ಶಿವಕುಮಾರ್
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಎಸ್.ಮಾರುತಿ ರಾವ್
ಬಿಡುಗಡೆಯಾಗಿದ್ದು೧೯೮೫
ಚಿತ್ರ ನಿರ್ಮಾಣ ಸಂಸ್ಥೆಅನುಗ್ರಹ ಮೂವೀಮೇಕರ್ಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಮಸಣದ ಹೂವು - ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ಕೊನೆಯ ಚಿತ್ರ. ಚಿತ್ರ ಪೂರ್ಣವಾಗುವ ಮುನ್ನ ಪುಟ್ಟಣ್ಣ ಕಣಗಾಲ್ ನಿಧನರಾಗಿದ್ದುದರಿಂದ, ಈ ಚಿತ್ರವನ್ನುಕನ್ನಡದ ಮತ್ತೊಬ್ಬ ಪ್ರಮುಖ ನಿರ್ದೇಶಕರಾದ ರವಿ(ಕೆ.ಎಸ್.ಎಲ್.ಸ್ವಾಮಿ) ಪೂರ್ಣಗೊಳಿಸಿದರು. ಒಂದು ಅಸಹಾಯಕ ಹೆಣ್ಣಿಗೆ ಕೋಡುವ ಕಿರುಕುಳವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ