ಮಳ್ಳೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಳ್ಳೂರು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನಲ್ಲಿರುವ ಒಂದು ಊರು.ಇದು ರೇಷ್ಮೆ ಮತ್ತು ಹಾಲಿಗೆ ಪ್ರಸಿದ್ದಿಯನ್ನು ಹೊಂದಿರುತ್ತದೆ. ಬೆಂಗಳೂರಿನಿಂದ 53 ಕಿ.ಮೀ ದೂರದಲ್ಲಿದೆ.ಕರ್ನಾಟಕದ ಪ್ರಥಮ ವಿದಾನ ಸಭೆಗೆ ಆಯ್ಕೆಯಾದ ಶ್ರೀ ಜಿ.ಪಾಪಣ್ಣ ನವರು ಇದೆ ಊರಿಗೆ ಸೇರಿದವರಾಗಿರುತ್ತಾರೆ.
"https://kn.wikipedia.org/w/index.php?title=ಮಳ್ಳೂರು&oldid=637435" ಇಂದ ಪಡೆಯಲ್ಪಟ್ಟಿದೆ