ಮನೆಯೇ ಮಂತ್ರಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಮನೆಯೇ ಮಂತ್ರಾಲಯ
ಮನೆಯೇ ಮಂತ್ರಾಲಯ
ನಿರ್ದೇಶನಭಾರ್ಗವ
ನಿರ್ಮಾಪಕರೋಹಿಣಿ ಪಿಕ್ಚರ್ಸ್
ಪಾತ್ರವರ್ಗಅನಂತನಾಗ್ ಭಾರತಿ ಜೈಜಗದೀಶ್, ತಾರ, ಉಮಾಶ್ರೀ
ಸಂಗೀತಎಂ.ರಂಗರಾವ್
ಛಾಯಾಗ್ರಹಣಡಿ.ವಿ.ರಾಜಾರಾಂ
ಬಿಡುಗಡೆಯಾಗಿದ್ದು೧೯೮೬
ಚಿತ್ರ ನಿರ್ಮಾಣ ಸಂಸ್ಥೆರೋಹಿಣಿ ಪಿಕ್ಚರ್ಸ್
ಹಿನ್ನೆಲೆ ಗಾಯನಕೆ.ಜೆ.ಯೇಸುದಾಸ್, ಎಸ್.ಜಾನಕಿ, ರಮೇಶ್ (ಗಾಯಕ)

ಮನೆಯೇ ಮಂತ್ರಾಲಯ ಚಿತ್ರವು ೬ ನವೆಂಬರ್ ೧೯೮೬ನಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಭಾರ್ಗವರವರು ನಿರ್ದೇಶಿಸಿದ್ದಾರೆ. ರೋಹಿಣಿ ಪಿಕ್ಚರ್ಸ್‌ರವರು ನಿರ್ಮಾಸಿದ್ದಾರೆ.

ಚಿತ್ರದ ಹಾಡುಗಳು[ಬದಲಾಯಿಸಿ]

  • ಮನೆಯೇ ಮಂತ್ರಾಲಯ - ಎಸ್.ಜಾನಕಿ, ಕೆ.ಜೆ.ಯೇಸುದಾಸ್, ರಮೇಶ್, ಮಂಜುಳ
  • ಎಂದೇಂದು ಬಾಳಲ್ಲಿ - ಎಸ್.ಜಾನಕಿ, ಕೆ.ಜೆ.ಯೇಸುದಾಸ್, ರಮೇಶ್, ಮಂಜುಳ
  • ಬಾರಿಸು ಬಾರಿಸು - ಎಸ್.ಜಾನಕಿ, ರಮೇಶ್
  • ಮನೆಯೇ ಬರಿದ್ದಾಯಿತು - ಎಸ್.ಜಾನಕಿ, ಕೆ.ಜೆ.ಯೇಸುದಾಸ್
  • ಹ್ಯಾಪಿ ಬರ್ತಾಡೆ - ಎಸ್.ಜಾನಕಿ, ಕೆ.ಜೆ.ಯೇಸುದಾಸ್