ಮಠ (ಚಲನಚಿತ್ರ)

ವಿಕಿಪೀಡಿಯ ಇಂದ
Jump to navigation Jump to search
ಮಠ (ಚಲನಚಿತ್ರ)
ಮಠ
ನಿರ್ದೇಶನ ಗುರುಪ್ರಸಾದ್
ನಿರ್ಮಾಪಕ ಆರ್.ಶ್ರೀನಿವಾಸ್
ಕಥೆ ಗುರುಪ್ರಸಾದ್
ಪಾತ್ರವರ್ಗ ಜಗ್ಗೇಶ್
ಸಂಗೀತ ವಿ. ಮನೋಹರ್, ಉದಯರವಿ
ಬಿಡುಗಡೆಯಾಗಿದ್ದು ೨೦೦೬

ಮಠ ಚಿತ್ರವು ೧೦ ಫೆಬ್ರವರಿ ೨೦೦೬ನಲ್ಲಿ ಬಿಡುಗಡೆಯಾದ ಚಲನಚಿತ್ರ. ಈ ಚಿತ್ರವನ್ನು ಗುರುಪ್ರಸಾದ್‌ರವರು ನಿರ್ದೇಶಿಸಿದ್ದಾರೆ. ಆರ್.ಶ್ರೀನಿವಾಸ್‌ರವರು ಈ ಚಿತ್ರವನ್ನು ನಿರ್ಮಾಣಿಸಿದ್ದಾರೆ. ಈ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್, ತಬಲಾ ನಾಣಿ ಹಾಗೂ ಮಂಡ್ಯ ರಮೆಶ್‌ರವರು ಅಭಿನಯಿಸಿದ್ದರೆ.

ಚಿತ್ರದ ಹಾಡುಗಳು[ಬದಲಾಯಿಸಿ]

  • ತಪ್ಪು ಮಾಡದೋರು
  • ಕಾಜಲ್ ಕಪ್ಪಾಗಿಲಾವೆ
  • ಗಜವಂದನ
  • ತಂದೆತಾಯಿ
  • ವಾನ್ಟೆಡ್
  • ಜಯತೇ ಜಯತೇ