ಮಠ (ಚಲನಚಿತ್ರ)
ಗೋಚರ
(ಮಠ(ಚಲನಚಿತ್ರ) ಇಂದ ಪುನರ್ನಿರ್ದೇಶಿತ)
ಮಠ (ಚಲನಚಿತ್ರ) | |
---|---|
ಮಠ | |
ನಿರ್ದೇಶನ | ಗುರುಪ್ರಸಾದ್ |
ನಿರ್ಮಾಪಕ | ಆರ್.ಶ್ರೀನಿವಾಸ್ |
ಕಥೆ | ಗುರುಪ್ರಸಾದ್ |
ಪಾತ್ರವರ್ಗ | ಜಗ್ಗೇಶ್ |
ಸಂಗೀತ | ವಿ. ಮನೋಹರ್, ಉದಯರವಿ |
ಬಿಡುಗಡೆಯಾಗಿದ್ದು | ೨೦೦೬ |
ಮಠ ಚಿತ್ರವು ೧೦ ಫೆಬ್ರವರಿ ೨೦೦೬ನಲ್ಲಿ ಬಿಡುಗಡೆಯಾದ ಚಲನಚಿತ್ರ. ಈ ಚಿತ್ರವನ್ನು ಗುರುಪ್ರಸಾದ್‌ರವರು ನಿರ್ದೇಶಿಸಿದ್ದಾರೆ. ಆರ್.ಶ್ರೀನಿವಾಸ್‌ರವರು ಈ ಚಿತ್ರವನ್ನು ನಿರ್ಮಾಣಿಸಿದ್ದಾರೆ. ಈ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್, ತಬಲಾ ನಾಣಿ ಹಾಗೂ ಮಂಡ್ಯ ರಮೆಶ್‌ರವರು ಅಭಿನಯಿಸಿದ್ದಾರೆ.
ಚಿತ್ರದ ಹಾಡುಗಳು
[ಬದಲಾಯಿಸಿ]- ತಪ್ಪು ಮಾಡದೋರು
- ಕಾಜಲ್ ಕಪ್ಪಾಗಿಲಾವೆ
- ಗಜವಂದನ
- ತಂದೆತಾಯಿ
- ವಾನ್ಟೆಡ್
- ಜಯತೇ ಜಯತೇ ('ಕಲ್ಪವೃಕ್ಷ' ಚಿತ್ರದ ಹಾಡನ್ನು ಪುನಃ ಬಳಸಿಕೊಳ್ಳಲಾಗಿದೆ)