ಮಕ್ಕಳ ಭಾಗ್ಯ
ಗೋಚರ
ಮಕ್ಕಳ ಭಾಗ್ಯ | |
---|---|
ಮಕ್ಕಳ ಭಾಗ್ಯ | |
ನಿರ್ದೇಶನ | ಕೆ.ಎಸ್.ಎಲ್.ಸ್ವಾಮಿ |
ನಿರ್ಮಾಪಕ | ವಿಠಲ್ ಕುಮಾರ್ |
ಪಾತ್ರವರ್ಗ | ವಿಷ್ಣುವರ್ಧನ್, ಭಾರತಿ, ಶುಭ, ಲೀಲಾವತಿ, ಅಶ್ವಥ್, ಸಂಪತ್, ಬೇಬಿ ಇಂದಿರಾ(ದ್ವಿಪಾತ್ರದಲ್ಲಿ) |
ಸಂಗೀತ | ವಿಜಯಭಾಸ್ಕರ್ |
ಛಾಯಾಗ್ರಹಣ | ಬಿ.ಪುರುಷೋತ್ತಮ್ |
ಬಿಡುಗಡೆಯಾಗಿದ್ದು | ೧೯೭೬ |
ಚಿತ್ರ ನಿರ್ಮಾಣ ಸಂಸ್ಥೆ | ವಿಠ್ಠಲ್ ಮೂವೀಸ್ |
ಮಕ್ಕಳ ಭಾಗ್ಯ ಚಿತ್ರವು ೦೯ ಫೆಬ್ರವರಿ ೧೯೭೬ನಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಕೆ.ಎಸ್.ಎಲ್.ಸ್ವಾಮಿರವರು ನಿರ್ದೇಶಿಸಿದ್ದಾರೆ. ವಿಠಲ್ ಕುಮಾರ್‌ರವರು ನಿರ್ಮಾಸಿದ್ದಾರೆ.
ಚಿತ್ರದ ಹಾಡುಗಳು
[ಬದಲಾಯಿಸಿ]- ಬಾಲನರಸಿ ಬಂದ ಅಂದ ಗಾತಿ ನೀನು ರವಿ
- ಓ ಗೆಳತಿ ನನ್ನಾಣೆ ಎಂದೆಂದು ನಾ ನಿನ್ನ ಬಿಡಲಾರೆ - ಎಸ್.ಪಿ.ಬಾಲಸುಬ್ರಾಮಣ್ಯಂ, ವಾಣಿ ಜೈ ರಾಮ್
- ಬನ್ನಿ ಮಹಾ ಸ್ವಾಮಿ - ಪಿ.ಬಿ.ಶ್ರೀನಿವಾಸ್
- ಗುಡಿಯಲ್ಲಿ ಇರುವ ಶಿಲ್ಲೆಗಳೆಲ್ಲಾ ದೇವರಂತೆ - ಎಲ್.ಆರ್. ಅಂಜಲಿ
- ನಿನ್ನಗಾಗಿ ನಾ ಕಾದೆನು - ಕಸ್ತೂರಿ ಶಂಕರ್
- ಇದು ಇರುಳು ಹರಳುವ ಮಲ್ಲಿಗೆ - ಕಸ್ತೂರಿ ಶಂಕರ್
- ಅಮ್ಮ ಒಂದು ಮನೆಯಲ್ಲಿ - ಎಲ್.ಆರ್. ಅಂಜಲಿ