ವಿಷಯಕ್ಕೆ ಹೋಗು

ಮಂದ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಂದ್ರ
ಲೇಖಕರುಎಸ್.ಎಲ್.ಭೈರಪ್ಪ
ದೇಶಭಾರತ
ಭಾಷೆಕನ್ನಡ
ಪ್ರಕಾರಸಂಗೀತ
ಪ್ರಕಾಶಕರುಸಾಹಿತ್ಯ ಭಂಡಾರ
ಪ್ರಕಟವಾದ ದಿನಾಂಕ
೨೦೦೨
ಮಾಧ್ಯಮ ಪ್ರಕಾರಮುದ್ರಣ (Hardcover)

ಇದು ಕನ್ನಡದ ಹೆಸರುವಾಸಿ ಕಾದಂಬರಿಗಾರ ಎಸ್.ಎಲ್.ಭೈರಪ್ಪನವರ ಒಂದು ಕಾದಂಬರಿ. ಈ ಕಾದಂಬರಿ ೨೦೧೧ನೇ ವರ್ಷದ ಸರಸ್ವತಿ ಸಮ್ಮಾನ ಪುರಸ್ಕಾರಕ್ಕೆ ಭಾಜನವಾಗಿದೆ.[೧].ಹಿಂದುಸ್ತಾನಿ ಸಂಗೀತ ಕುರಿತು ರಚಿಸಿದಂತಹ ಕಾದಂಬರಿ. ಪಂಡಿತ್ ಮೋಹನ್ ಲಾಲ್ ಎಂಬ ಹಾಡುಗಾರನ ಕಥೆ-ವ್ಯಥೆ ಈ ಕಾದಂಬರಿಯ ವಸ್ತು.

References[ಬದಲಾಯಿಸಿ]

  1. "Saraswati Samman for writer Bhyrappa". ದಿ ಟೈಮ್ಸ್ ಆಫ್‌ ಇಂಡಿಯಾ. 6 April 2011."https://kn.wikipedia.org/w/index.php?title=ಮಂದ್ರ&oldid=1081141" ಇಂದ ಪಡೆಯಲ್ಪಟ್ಟಿದೆ