ಮಂಗೇಶ್ ನಾಡಕರ್ಣಿ

ವಿಕಿಪೀಡಿಯ ಇಂದ
Jump to navigation Jump to search
ಮಂಗೇಶ್ ವಿಠ್ಠಲ್ ನಾಡಕರ್ಣಿ
ಜನನಮಾರ್ಚ್ ೬, ೧೯೩೩
ಕೋಡಿಬಾಗ್, ಕಾರವಾರ, ಉತ್ತರ ಕನ್ನಡ, ಕರ್ನಾಟಕ
ಮರಣಸೆಪ್ಟೆಂಬರ್ ೨೩, ೨೦೦೭
ಪಾಂಡಿಚೆರಿ - ಭಾರತ
ವೃತ್ತಿಪ್ರೊಫೆಸರ್, ವಿದ್ವಾಂಸ, ಲೇಖಕ ಮತ್ತು ಶ್ರೀ ಅರಬಿಂದೊ ಅವರ ಅನುಯಾಯಿ
ರಾಷ್ಟ್ರೀಯತೆಭಾರತೀಯ Flag of India.svg
ವಿಷಯಆಂಗ್ಲ


ಮಂಗೇಶ್ ವಿಠ್ಠಲ್ ನಾಡಕರ್ಣಿ ಆಂಗ್ಲರವರು ೧೯೩೩ರ ಮಾರ್ಚ್ ೬ ರಂದು ಕೊಡಿಬಾಗ್ ನಲ್ಲಿ ಜನಿಸಿದರು. ಸಾಹಿತ್ಯದ ಪ್ರೊಫೆಸರ್ ಮತ್ತು ತತ್ವಜ್ಞಾನಿಯಾಗಿದ್ದರು.ಇವರು ಪಾಂಡಿಚೆರಿಶ್ರೀ ಅರಬಿಂದೊ ಆಶ್ರಮದಲ್ಲಿ ಸೇವೆ ಸಲ್ಲಿಸುತ್ತಿದರು.೧೯೮೫-೧೯೯೩ರವರೆಗೂ ನಾಷನಲ್ ಯೂನಿವರ್ಸಿಟಿ ಆಫ್ ಸಿಂಗಾಪುರದಲ್ಲಿ ಹಿರಿಯ ಉಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದಾರೆ. ೨೦೦೭ ಸೆಪ್ಟೆಂಬರ್ನಲ್ಲಿ ನಿಧನರಾದರು. ಅವರ ತಮ್ಮ ಸುಂದರ ನಾಡಕರ್ಣಿ.

ಶಿಕ್ಷಣ[ಬದಲಾಯಿಸಿ]

ಕೃತಿಗಳು[ಬದಲಾಯಿಸಿ]

ಹೊರಗಿನ ಸಂಪರ್ಕಗಳು[ಬದಲಾಯಿಸಿ]