ಸುಂದರ ನಾಡಕರ್ಣಿ
ಗೋಚರ
ಸುಂದರ ವಿಠಲ ನಾಡಕರ್ಣಿ | |
|---|---|
| ಜನನ | 1938 Bankikodla-Hanehalli, Karwar, Uttar Kannada, Karnataka |
| ನಿಧನ | 1994 Anand, Gujarat |
| ಉದ್ಯೋಗ | Professor, Writer, Poet |
| ರಾಷ್ಟ್ರೀಯತೆ | Indian |
| ವಿಷಯ | English, Kannada |
| ಪ್ರಶಸ್ತಿಗಳು | Karnataka Sahitya Academy award |
ಸುಂದರ ನಾಡಕರ್ಣಿ ಇವರು ಕನ್ನಡದ ಜನಪ್ರಿಯ ಸಾಹಿತಿಗಳು. ಇವರ ಕೃತಿಗಳಲ್ಲಿ ಕೆಲವು ಇಂತಿವೆ:
ಕೃತಿಗಳು
[ಬದಲಾಯಿಸಿ]ಕವನಸಂಕಲನ
[ಬದಲಾಯಿಸಿ]- ಮಥನ
- ಹಸಿರು ದೀಪ
- ಉಸಿರುಗಳ ಬೀದಿಯಲಿ
- ಅಂತರದ ನೀರು
- ನೆಗಸು
ಕಥಾಸಂಕಲನ
[ಬದಲಾಯಿಸಿ]- ಮೋಹಿತರು
- ಗೋಡೆಗಳು
- ಅವರ ನಡುವೆ
- ಸುದ್ದಿ
ಕಾದಂಬರಿ
[ಬದಲಾಯಿಸಿ]- ಮಂದಿಮನೆ
ಪುರಸ್ಕಾರ
[ಬದಲಾಯಿಸಿ]ಇವರ ಕಾದಂಬರಿ “ಮಂದಿ ಮನೆ”ಗೆ ೧೯೭೮ರ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಲಭಿಸಿದೆ.