ಮಂಗಳ (ಚಲನಚಿತ್ರ)

ವಿಕಿಪೀಡಿಯ ಇಂದ
Jump to navigation Jump to search

ಮಂಗಳ, ಎನ್.ಟಿ.ಜಯರಾಮರೆಡ್ಡಿ, ಎಂ.ಎನ್.ಪ್ರಸಾದ್ ನಿರ್ದೇಶನ ಮತ್ತು ಎಂ.ಎನ್.ಪ್ರಸಾದ್ ,ಎಚ್.ಸಿ.ಎನ್.ರಾಜು ನಿರ್ಮಾಪಣ ಮಾಡಿರುವ ೧೯೭೯ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಪಿ.ಉಪೇಂದ್ರಕುಮಾರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಮಗೋಪಾಲ್ ಮತ್ತು ಶ್ರೀಲಲಿತ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಮಂಗಳ (ಚಲನಚಿತ್ರ)
ಮಂಗಳ
ನಿರ್ದೇಶನಎನ್.ಟಿ.ಜಯರಾಮರೆಡ್ಡಿ, ಎಂ.ಎನ್.ಪ್ರಸಾದ್
ನಿರ್ಮಾಪಕಎಂ.ಎನ್.ಪ್ರಸಾದ್, ಎಚ್.ಸಿ.ಎನ್.ರಾಜು
ಕಥೆಕುಸುಮಪ್ರೀಯ
ಸಂಭಾಷಣೆಸಿ.ಎಸ್.ಮಂಜು
ಪಾತ್ರವರ್ಗರಾಮಗೋಪಾಲ್ ಶ್ರೀಲಲಿತ ಶಿವರಾಂ, ಶ್ರೀಹರ್ಷ
ಸಂಗೀತಉಪೇಂದ್ರಕುಮಾರ್
ಛಾಯಾಗ್ರಹಣಆರ್.ನಾಗೇಶ್ವರ
ಬಿಡುಗಡೆಯಾಗಿದ್ದು೧೯೭೯
ಚಿತ್ರ ನಿರ್ಮಾಣ ಸಂಸ್ಥೆಯುನೈಟೆಡ್ ಮೂವೀ ಎಂಟರ್‍ಪ್ರೈಸಸ್

ಪಾತ್ರವರ್ಗ[ಬದಲಾಯಿಸಿ]

  • ನಾಯಕ(ರು) = ರಾಮಗೋಪಾಲ್ [೧]
  • ನಾಯಕಿ(ಯರು) = ಶ್ರೀಲಲಿತ
  • ಶಿವರಾಂ
  • ಶ್ರೀಹರ್ಷ

ಉಲ್ಲೇಖಗಳು[ಬದಲಾಯಿಸಿ]

  1. https://kannadamoviesinfo.wordpress.com/2015/01/31/mangala-1979/