ಭಾರತೀಯ ರಿಸರ್ವ್ ಬ್ಯಾಂಕ್‍ನ ಗವರ್ನರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಭಾರತೀಯ ರಿಸರ್ವ್ ಬ್ಯಾಂಕ್‍ನ ಗವರ್ನರ್
Seal of the Reserve Bank of India.svg
ಭಾರತೀಯ ರಿಜರ್ವ ಬ್ಯಾಂಕಿನ ಮುದ್ರೆ
Shaktikanta Das, IAS.jpg
Incumbent
ಶಕ್ತಿಕಾಂತ್ ದಾಸ್, IAS

since 12 ಡಿಸೆಂಬರ್ 2018; 3 years ago (2018-೧೨-12)
Appointerಭಾರತದ ರಾಷ್ಟ್ರಪತಿ
Term lengthಮೂರು ವರ್ಷಗಳು
Constituting instrumentReserve Bank of India Act, 1934
Inaugural holderOsborne Smith (1935–1937)
Formation1 ಏಪ್ರಿಲ್ 1935; 87 years ago (1935-೦೪-01)
DeputyDeputy Governors of the Reserve Bank of India
Salary₹2,50,000
Websiterbi.org.in

ಭಾರತೀಯ ರಿಸರ್ವ್ ಬ್ಯಾಂಕ್‍ನ ಗವರ್ನರ್ ದೇಶದ ಕೇಂದ್ರೀಯ ಬ್ಯಾಂಕ್ ಆದ ಭಾರತೀಯ ರಿಸರ್ವ್ ಬ್ಯಾಂಕ್‍ನ (ಆರ್ ಬಿ ಐ) ಅತ್ಯಂತ ಹಿರಿಯ ಬ್ಯಾಂಕರ್. ೧೯೩೫ರಲ್ಲಿ ಅದರ ಸ್ಥಾಪನೆಯಾದಾಗಿನಿಂದ, ಆರ್ ಬಿ ಐ 25 ಗವರ್ನರ್‍ಗಳನ್ನು ಕಂಡಿದೆ. ಸರ್ ಆಜ಼್ಬರ್ನ್ ಸ್ಮಿತ್ ಮೊದಲ ಗವರ್ನರ್ ಆಗಿದ್ದರೆ, ಈ ಸ್ಥಾನವನ್ನು ಪ್ರಸಕ್ತ ಶಕ್ತಿಕಾಂತಾ ದಾಸ್ ಅಲಂಕರಿಸಿದ್ದಾರೆ, ಮತ್ತು ಅವರು 2021ರವರೆಗೆ ಅಧಿಕಾರದಲ್ಲಿರುತ್ತಾರೆ.

೨೦೧೬[ಬದಲಾಯಿಸಿ]

  • ೨೯-೧೨-೨೦೧೬
  • ಉರ್ಜಿತ್‌ ಪಟೇಲ್‌ ಅವರು ಆರ್‌ಬಿಐ ಗವರ್ನರ್‌ ಆಗಿ ನೇಮಕವಾದ ಬಳಿಕ ತೆರವಾಗಿದ್ದ ಸ್ಥಾನಕ್ಕೆ ಆಚಾರ್ಯ ಅವರನ್ನು ಕೇಂದ್ರ ಸರ್ಕಾರ ಬುಧವಾರ ನೇಮಕ ಮಾಡಿದೆ. ಅವರು ಸದ್ಯ, ನ್ಯೂಯಾರ್ಕ್‌ ವಿಶ್ವವಿದ್ಯಾಲಯದ ಹಣಕಾಸು ವಿಭಾಗದಲ್ಲಿ ಆರ್ಥಶಾಸ್ತ್ರದ ಪ್ರಾಧ್ಯಾಪಕರಾಗಿದ್ದಾರೆ.
  • ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಡೆಪ್ಯುಟಿ ಗವರ್ನರ್‌ ಆಗಿ ವಿರಲ್‌ ವಿ. ಆಚಾರ್ಯ ಅವರು 3 ವರ್ಷಗಳ ಅವಧಿಗೆ ಬುಧವಾರ ನೇಮಕಗೊಂಡಿದ್ದಾರೆ.[೧]

ಭಾರತೀಯ ರಿಸರ್ವ್ ಬ್ಯಾಂಕ್‍ನ ಗವರ್ನರ್‌ಗಳ ಪಟ್ಟಿ[ಬದಲಾಯಿಸಿ]

ನಂ ಹೆಸರು ಆರಂಭ ಅಂತ್ಯ ಸಮಯ
1 ಓಸ್ಬೋರ್ನ್ ಸ್ಮಿತ್ 1 ಏಪ್ರಿಲ್ 1935 30 ಜೂನ್ 1937 2 ವರ್ಷ, 90 ದಿನಗಳು
2 ಜೇಮ್ಸ್ ಬ್ರೇಡ್ ಟೇಲರ್ 1 ಜುಲೈ 1937 17 ಫೆಬ್ರವರಿ 1943 5 ವರ್ಷ, 231 ದಿನಗಳು
3 ಸಿ ಡಿ ದೇಶ್ಮುಖ್ 11 ಆಗಸ್ಟ್ 1943 30 ಜೂನ್ 1949 5 ವರ್ಷ, 323 ದಿನಗಳು
4 ಬೆನಗಲ್ ರಾಮರಾವ್ 1 ಜುಲೈ 1949 14 ಜನವರಿ 1957 7 ವರ್ಷ, 197 ದಿನಗಳು
5 ಕೆ ಜಿ ಅಂದೆಗಾಂವ್‍ಕರ್ 14 ಜನವರಿ 1957 28 ಫೆಬ್ರವರಿ 1957 45 ದಿನಗಳು
6 ಎಚ್ ವಿ ಆರ್ ಅಯ್ಯಂಗಾರ್ 1 ಮಾರ್ಚ್ 1957 28 ಫೆಬ್ರವರಿ 1962 4 ವರ್ಷ, 364 ದಿನಗಳು
7 ಪಿ ಸಿ ಭಟ್ಟಾಚಾರ್ಯ 1 ಮಾರ್ಚ್ 1962 30 ಜೂನ್ 1967 5 ವರ್ಷ, 121 ದಿನಗಳು
8 ಎಲ್ ಕೆ ಝಾ ಜುಲೈ 1, 1967 3 ಮೇ 1970 2 ವರ್ಷ 306 ದಿನಗಳು
9 ಬಿ. ಎನ್. ಅದರ್ಕರ್ 4 ಮೇ 1970 15 ಜೂನ್ 1970 42 ದಿನಗಳು
10 ಎಸ್.ಜಗನ್ನಾಥನ್ 16 ಜೂನ್ 1970 19 ಮೇ 1975 4 ವರ್ಷ, 337 ದಿನಗಳು
11 ಎನ್ ಸಿ ಸೇನ್ ಗುಪ್ತಾ 19 ಮೇ 1975 19 ಆಗಸ್ಟ್ 1975 92 ದಿನಗಳು
12 ಕೆ ಆರ್ ಪುರಿ 20 ಆಗಸ್ಟ್ 1975 2 ಮೇ 1977 1 ವರ್ಷ, 255 ದಿನಗಳು
13 ಎಂ ನರಸಿಂಹಂ 3 ಮೇ 1977 30 ನವೆಂಬರ್ 1977 211 ದಿನಗಳು
14 ಐ ಜಿ ಪಟೇಲ್ 1 ಡಿಸೆಂಬರ್ 1977 15 ಸೆಪ್ಟೆಂಬರ್ 1982 4 ವರ್ಷ, 288 ದಿನಗಳು
15 ಮನಮೋಹನ್ ಸಿಂಗ್ 16 ಸೆಪ್ಟೆಂಬರ್ 1982 14 ಜನವರಿ 1985 2 ವರ್ಷ, 120 ದಿನಗಳು
16 ಅಮಿತಾವ್ ಘೋಷ್ 15 ಜನವರಿ1985 4 ಫೆಬ್ರವರಿ 1985 20 ದಿನಗಳು
17 ಆರ್ ಎನ್ ಮಲ್ಹೋತ್ರಾ 4 ಫೆಬ್ರವರಿ 1985 22 ಡಿಸೆಂಬರ್ 1990 5 ವರ್ಷಗಳ, 321 ದಿನಗಳ
18 ಎಸ್. ವೆಂಕಟರಮಣನ್ 22 ಡಿಸೆಂಬರ್ 1990 21 ಡಿಸೆಂಬರ್ 1992 5 ವರ್ಷ, 321 ದಿನಗಳವರೆಗೆ
19 ಸಿ ರಂಗರಾಜನ್ 22 ಡಿಸೆಂಬರ್ 1992 21 ನವೆಂಬರ್ 1997 1 ವರ್ಷ, 365 ದಿನಗಳವರೆಗೆ
20 ಬಿಮಲ್ ಜಲಾನ್ 22 ನವೆಂಬರ್ 1997 6 ಸೆಪ್ಟೆಂಬರ್ 2003 4 ವರ್ಷ 334 ದಿನಗಳ ಕಾಲ
21 ವೈ ವಿ ರೆಡ್ಡಿ 6 ಸೆಪ್ಟೆಂಬರ್ 2003 5 ಸೆಪ್ಟೆಂಬರ್ 2008 5 ವರ್ಷ, 288 ದಿನಗಳ ಕಾಲ
22 ಡಿ ಸುಬ್ಬರಾವ್ 5 ಸೆಪ್ಟೆಂಬರ್ 2008 4 ಸೆಪ್ಟೆಂಬರ್ 2013 4 ವರ್ಷ365 ದಿನಗಳೂ
23 ರಘುರಾಮ್ ರಾಜನ್ 4 ಸೆಪ್ಟೆಂಬರ್ 2013 4 ಸೆಪ್ಟೆಂಬರ್ 2016 4 ವರ್ಷ, 364 ದಿನಗಳವರೆಗೆ
24 ಊರ್ಜಿತ್ ಪಟೇಲ್ 4 ಸೆಪ್ಟೆಂಬರ್ 2016 ೧೧ ಡಿಸೆಂಬರ್ ೨೦೧೮ ೨ ವರ್ಷ, ೯೭ ದಿನಗಳು
೨೫ ಶಕ್ತಿಕಾಂತಾ ದಾಸ್ ೧೨ ಡಿಸೆಂಬರ್ ೨೦೧೮ ಹಾಲಿ -

ನೋಡಿ[ಬದಲಾಯಿಸಿ]ಉಲ್ಲೇಖ[ಬದಲಾಯಿಸಿ]

  1. ವಿ.ವಿ. ಆಚಾರ್ಯ ಆರ್‌ಬಿಐ ಡೆಪ್ಯುಟಿ ಗವರ್ನರ್‌