ಭಲೇ ಜೋಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಲೇ ಜೋಡಿ
ಭಲೇ ಜೋಡಿ
ನಿರ್ದೇಶನವೈ.ಆರ್.ಸ್ವಾಮಿ
ನಿರ್ಮಾಪಕವೈ.ಆರ್.ಸ್ವಾಮಿ
ಪಾತ್ರವರ್ಗರಾಜಕುಮಾರ್, ಭಾರತಿ, ಬಿ.ವಿ.ರಾಧ, ದಿನೇಶ್, ಬಾಲಕೃಷ್ಣ
ಸಂಗೀತಆರ್.ರತ್ನ
ಛಾಯಾಗ್ರಹಣಆರ್.ಮಧು
ಬಿಡುಗಡೆಯಾಗಿದ್ದು೧೯೭೦
ಚಿತ್ರ ನಿರ್ಮಾಣ ಸಂಸ್ಥೆರಾಜ್‍ಕಮಲ್ ಆರ್ಟ್ಸ್
ಹಿನ್ನೆಲೆ ಗಾಯನಎಸ್.ಜಾನಕಿ, ಪಿ.ಬಿ.ಶ್ರೀನಿವಾಸ್, ಎಲ್.ಆರ್.ಈಶ್ವರಿ

ಭಲೇ ಜೋಡಿ ಚಿತ್ರವು ೧೯೭೦ರಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರಗಳಲ್ಲಿ ಒಂದು. ಈ ಚಿತ್ರವನ್ನು ವೈ.ಆರ್.ಸ್ವಾಮಿರವರು ನಿರ್ದೇಶನ ಮತ್ತು ನಿರ್ಮಾಪನ ಮಾಡಿದ್ದಾರೆ.

ಚಿತ್ರದ ಹಾಡುಗಳು[ಬದಲಾಯಿಸಿ]

  • ಅಮ್ಮ್ಮ ಅಮ್ಮ - ಪಿ.ಬಿ.ಶ್ರೀನಿವಾಸ್
  • ನನ್ನ ಕನಸಿನ ರಾಣಿಯೇ - ಪಿ.ಬಿ.ಶ್ರೀನಿವಾಸ್
  • ಆಲಿಸು ಓ ಇನಿಯ (೧) - ಎಸ್.ಜಾನಕಿ
  • ನವೀಲೆ ನವೀಲೆ - ಎಲ್.ಆರ್.ಈಶ್ವರಿ
  • ಮಾಣಿಕ್ಯದಂತ ಮನವೇ - ಪಿ.ಬಿ.ಶ್ರೀನಿವಾಸ್, ಎಲ್.ಆರ್.ಈಶ್ವರಿ
  • ಆಲಿಸು ಓ ಇನಿಯ (೨) - ಎಸ್.ಜಾನಕಿ