ಬ್ರೊಮೈಡ್
Jump to navigation
Jump to search
ಬ್ರೊಮೈಡ್ ಎಂಬುದು ಬ್ರೋಮಿನ್ ಮೂಲಧಾತುವಿನ ಒಂದು ಸಂಯುಕ್ತ. ಇದು ಸಮುದ್ರದ ಲವಣಗಳಲ್ಲಿ ಶೇಕಡಾ ೦.೨ ರಷ್ಟಿರುತ್ತದೆ.ಆದುದರಿಂದ ಸಮುದ್ರಜನ್ಯ ಸಸ್ಯಗಳು ಮತ್ತು ಮೀನಿನಲ್ಲಿ ಬ್ರೊಮೈಡ್ ಧಾರಾಳವಾಗಿರುತ್ತದೆ. ಪೊಟಾಸ್ಸ್ಸಿಯಮ್ ಬ್ರೊಮೈಡ್ (KBr) ಮತ್ತು ಬರೆಸುವ ಔಷಧಗಳಲ್ಲಿ ಉಪಯೋಗದಲ್ಲಿದೆ. ಸಿಲ್ವರ್ ಬ್ರೊಮೈಡ್ (AgBr) ಬೆಳಕಿಗೆ ಸಂವೇದನಾಶೀಲವಾಗಿರುವುದರಿಂದ ಫೊಟೋಗ್ರಫಿ ಫಿಲಂ ಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.