ಬ್ರಹ್ಮ ವಿಷ್ಣು ಮಹೇಶ್ವರ (ಚಲನಚಿತ್ರ)
ಗೋಚರ
ಬ್ರಹ್ಮ ವಿಷ್ಣು ಮಹೇಶ್ವರ (ಚಲನಚಿತ್ರ) | |
---|---|
ಬ್ರಹ್ಮ ವಿಷ್ಣು ಮಹೇಶ್ವರ | |
ನಿರ್ದೇಶನ | ರಾಜಾಚಂದ್ರ |
ನಿರ್ಮಾಪಕ | ಅನುರಾಧ ಸಿಂಗ್, ದುಷ್ಯಂತ್ ಸಿಂಗ್, ಅಂರತ ಸಿಂಗ್ |
ಪಾತ್ರವರ್ಗ | ಅನಂತನಾಗ್, ಅಂಬರೀಶ್, ರವಿಚಂದ್ರನ್ ಕಿರಣ್ ಜುನೇಜ, ಮಹಾಲಕ್ಷ್ಮಿ, ತುಳಸಿ ಲೋಹತಾಶ್ವ, ಪಂಡರೀಬಾಯಿ, ಸುದರ್ಶನ್ |
ಸಂಗೀತ | ವಿಜಯಾನಂದ್ |
ಛಾಯಾಗ್ರಹಣ | ಆರ್.ದೇವಿಪ್ರಸಾದ್ |
ಬಿಡುಗಡೆಯಾಗಿದ್ದು | ೧೯೮೮ |
ಚಿತ್ರ ನಿರ್ಮಾಣ ಸಂಸ್ಥೆ | ರೋಹಿಣಿ ಪಿಕ್ಚರ್ಸ್ |
ಬ್ರಹ್ಮ ವಿಷ್ಣು ಮಹೇಶ್ವರ ಚಿತ್ರವು ೧೯೮೮ರಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ನಿರ್ದೇಶಿಸಿದವರು ರಾಜಾಚಂದ್ರ.
ಚಿತ್ರದ ಪಾತ್ರಾದಾರರು
[ಬದಲಾಯಿಸಿ]- ಅಂಬರೀಷ್
- ಅನಂತ್ ನಾಗ್
- ವಿ.ರವಿಚಂದ್ರನ್
- ಕಿರಣ್ ಜುನಿಜ
- ತುಲಸಿ
- ಮಹಾಲಕ್ಷ್ಮಿ
- ದೊಡ್ಡಣ್ಣ
- ಲೋಕ ನಾಥ್
- ಆರ್.ಎನ್.ಸುರ್ದಶನ್
- ಎಸ್.ನಾರಾಯಣ್
ಚಿತ್ರದ ಹಾಡುಗಳು
[ಬದಲಾಯಿಸಿ]- ಎಂದೆಂದಿಗೂ ಒಂದಾಗಿ ಹಿಗೇ - ಎಸ್.ಪಿ.ಬಿ, ಮನೋ, ಮನೋಹರ್
- ರಾತ್ರಿ ವೇಳೆ - ಎಸ್.ಪಿ.ಬಿ, ಎಸ್.ಜಾನಕಿ
- ಚಿನ್ನ ನಾಳೆ ನೀನು - ಮನೋ, ಕೆ.ಎಸ್.ಚೈತ್ರ
- ಹಾ ಹಾ ಎಂಥ ಸಂಭ್ರಮವು - ಎಸ್.ಪಿ.ಬಿ
- ಹುಡಿಗಿಯು ಚೆನ್ನ - ಎಸ್.ಪಿ.ಬಿ, ಎಸ್.ಜಾನಕಿ