ಬ್ಯಾಡರಹಳ್ಳಿ ಶಿಲಾಶಾಸನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬ್ಯಾಡರಹಳ್ಳಿ ಕಲ್ಬರಹ
ಶಾಸನಕಲ್ಲು

ಇದು ಬೆಂಗಳೂರಿನ ಮಾಗಡಿ ರಸ್ತೆಯ ಬ್ಯಾಡರಹಳ್ಳಿ ಪ್ರದೇಶದಲ್ಲಿರುವ ಒಂದು ಶಿಲಾಶಾಸನ. ಇದು ಸ್ಥಾಪಿತವಾದ ಕಾಲ ಕ್ರಿ.ಶ.೧೩೩೬ನೇ ಇಸವಿ. ಈ ಶಾಸನ ಕಲ್ಲಿನ ಗಾತ್ರ 6’ x 1’ 9”. ಶಾಸನವು ಕನ್ನಡ ಭಾಷೆಯಲ್ಲಿ ಬರೆಯಲ್ಪಟ್ಟಿದೆ. ಇದು ಹೊಯ್ಸಳರ ರಾಜ ವೀರಬಲ್ಲಾಳನ ಆಳ್ವಿಕೆಯ ಕಾಲದ್ದಾಗಿದೆ.

ಶಾಸನ ಪಠ್ಯ[ಬದಲಾಯಿಸಿ]

ಎಪಿಗ್ರಾಫಿಯ ಕರ್ನಾಟಿಕ ಗ್ರಂಥ ಒಂಬತ್ತನೇ ಸಂಪುಟದಲ್ಲಿ BN110 ಸಂಖ್ಯೆಯಡಿ ದಾಖಲಾಗಿರುವ ಈ ಶಾಸನದ ಪಠ್ಯ ಇಂತಿದೆ.[೧]

ಅದೇ ಹೋಬಳಿ ಬ್ಯಾಡರಹಳ್ಳಿ ಗ್ರಾಮದ ಮಹದೇವಮ್ಮನ ಗುಡಿ ಬಳಿ
ಪ್ರಮಾಣ 6’ x 1’ 9”.

ಸ್ವಸ್ತಿಸಮಸ್ತಭುವನಾಶ್ರಯಂಶ್ರೀ
ಪ್ರಿಥುವೀವಲ್ಲಭಂಮಹಾರಾಜಾಧಿ
ರಾಜಂರಾಜಪರಮೇಶ್ವರಂಪರಮಭಟ್ಟಾ
ರಕಂಯಾದವಕುಳಾಂಬರದ್ಯುಮಣಿಸ
ಬ್ರ್ಬಜ್ಞಚೂಡಾಮಣಿಮಲೆರಾಜಮ
ಲವರೊಳುಗಂಡಗಂಡಭೇರು
ಂಡಕದನಪ್ರಚಂಡಸಹಾಯಸೂರ
ಏಕಾಂಗಿವೀರಸನಿವಾರಸಿದ್ಧಿ ಗಿರಿದುಗ್ರ್ಗಮೆಲ್ಲ
ಚಲದಂಕರಾಮಲೋಕಯಿಕನಾಧವಗೆವ
ಗಂಡಕೌಸೂಲನಾಥಸ್ಯಯಂಭೂಧ್ಯಾರಾ
ವತೀಪುರವರಾಧೀಶ್ವರಂ ಮಾಳವರಾಯನು
ಸ್ತಕಶೂಲಗೂಜ್ರ್ಜರರಾಯವಜೀರಾಬಯಿರವ
ರಹೆಂಮೀರರಾಯಬ್ರಹ್ಮರಾಕ್ಷಸಂಆಡವ
ರಾಯಬಂಜನಾಮೂತ್ರ್ತಿಚೋಳರಾಯಸ್ತಾ
ವನಾಚಾರ್ಯಪಾಂಡ್ಯರಾಯಪ್ರತಿಷ್ಠಾಚಾಯ್ರ್ಯ
ಮಗರರಾಯನಿಮ್ರ್ಮೂಲಕಾಡವರಾಯದಿಸಿದೆ

ಹಿಂಭಾಗ
ವೈರೀಭಕಂಠೀರವಂದಕ್ಷಿಣಮೂಲಿನಿ
ಸ್ಸಂಕಪ್ರತಾಪಚಕ್ರವರ್ತಿವೊಯಿಸಳಶ್ರೀವೀರ
ನಾರಸಿಂಗದೇವಕುಮಾರ ಶ್ರೀ ವೀರಬಲ್ಲಾಳದೇವರಸ
ನೆಯಲಿಯೇನುಹುಟ್ಟ ತನುಚೆಂನೆಯನಾಯಕ
ನೆ ಕೊಂಬನುಯೂ ... ಗ ತಪ್ಪುತುಡಿನ
ನೀರುನೇಣುಸಬ್ರ್ಬಮಾನ್ಯಯಾಮರಿಯಾದಿಯ
ವಿನಾಯಕರ ಮಕ್ಕಳು ಮಕ್ಕಳುಯಂ ..
ನಾಂದರನಡವುದುಯಾಮರಿಯಾದೆಗೆ ಅರುವ
ರುದೋರಸಮುದ್ರದಬೀಡಿನಲಿನಾನಾವಿನೋದಸು
ಕದಿಂಪ್ರಿತಿವೀರಾಜ್ಯಂಗೆಯ್ಯುತ್ತಂವಿರಲುಸಖವ
ರುಸಸಂದ1257ಯ್ಯ ಸಂವತ್ಸರದ
ಮಾಘಬಂನೋತ್ರಿಮನುಮಹಾಸಾಮಂತಾಧಿಷ
ತಿನರಲೋಕಗಂಡಮೆಯಿಲೆಯನಾಯಕಚಂನೆಯ
ನಾಯಕರುಕುಕ್ಕನಾಡನಾಳುತ್ತಂವಿದ್ರ್ದಲಿಆ
ಶ್ರೀಮನುಮಹಾಕುಕ್ಕಲನಾಡಮಹಾಪ್ರಭು
ನೆಲೆಯಹೊನಗುಡನಮಕ್ಕಳುಚಿಕಂ
ಹೊನಪ್ಪಗಂಪೆಗ ಉಡಮಲೆಯಪಮಂ
ಚಪಚಿ …. ಹೊನಪಚೊಕ್ಕಣ್ಣಗೋಪಗು
ರಾಮಣ್ಣ ನಿಧಿಯಮಾಡಿಸಿ .. ಹೊಂ
ನವಬೊಮ್ಮಣ್ನಬರಚಿ .. ರೈಯನ ..
ರಾದನಮಸ್ತಗುಡುಗಳು ......
ಲೆಯನಾಯಕನಚಂನಯ .... ರು
ಪಹಳಿಯನು ಸಬ್ರ್ಬ ... ಮಾನ್ಯದ
ಕೊಡೆಗೆಯಾಗಿ ಕೊಟ್ಟ ಮಾನ್ಯಯಿವೂರಲಿ
ಹುಟದಶಿ .. ದಾಯವೊಒಅವೊಬ್ಬ
ಯ .... ಯದಂಣ್ಣಾಯಕದೇವಮಯಿಲೆ
ಯನಾಯಕರಹೊದರಕಾಣಿಕೆ ಕಂದಾಯ
... ಡಿದ ಕಾಣಿಕೆಮುಂತಾಗಿಅರಮ
ತಿಳಿಸಿದವರುಗಂಗೆಯತಡಿಯಲಿತಂಗೇಳು ಕಪಿ
ಲೆಯ ಕೊಂದವಾಪದಲಿಹೋಹರುಯಿಮರಿ
ಯಾದೆಗೆನಾಡವೊಪ್ಪಶ್ರೀಮುಕ್ತನಾಥಬರದ
ಸೇನಬೋವಜಕ್ಕಣ್ಣ ಮಂಗಳ ಮಹಾಶ್ರೀ "

ಅರ್ಥವಿವರಣೆ[ಬದಲಾಯಿಸಿ]

Be it well. When, (with usual and other titles, including) a spear for the head of the Malava king, a Bairava to the Gurjjara King’s minister (vajir), a Brahma-rakshasa to Hemmira-Raya, the form of …….to Adava-Raya, the establisher of the Chola king, the setter up of the Pandya king, rooter up of the Magara king, displacer of the Kadava King, - poysala vira-Narasinga_Deva’s son vira Ballala-Devarasa was in the residence of Dorasamudra, ruling the Kingdom of the earth in the enjoyment of all manner of pleasures :- (on the date specified), when the maha-samantadhipati, champion over the world of men, Meyile-Nayaka Chenneya-Nayaka was ruling the Kukkala-nad;- the kukkala-nad maha-prabhu…..Honna-Gauda’s son and others (named) granted the ……..village as a sarvvamanya-kodege, with all rights and taxes (specified). Imprecations. Written by the senabhova Jakkanna.

ಆಕರಗಳು/ಉಲ್ಲೇಖಗಳು[ಬದಲಾಯಿಸಿ]

  1. Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology.{{cite book}}: CS1 maint: unrecognized language (link)

ಹೊರಸಂಪರ್ಕಕೊಂಡಿಗಳು[ಬದಲಾಯಿಸಿ]