ಬೇಸಿಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೇಸಿಕ್ (ಆಂಗ್ಲ: BASIC - Beginner's All-purpose Symbolic Instruction Language) ಒಂದು ಗಣಕಯಂತ್ರ ಕ್ರಮವಿಧಿ ಭಾಷೆ. ಇದನ್ನು ೧೯೬೪ರಲ್ಲಿ ಡಾರ್ಟ್‌ಮೌಥ್ ಕಾಲೇಜ್ ಅಲ್ಲಿ ನಿರೂಪಿಸಲಾಯಿತು.


"https://kn.wikipedia.org/w/index.php?title=ಬೇಸಿಕ್&oldid=1015330" ಇಂದ ಪಡೆಯಲ್ಪಟ್ಟಿದೆ