ಕ್ರಮವಿಧಿ ಭಾಷೆ

ವಿಕಿಪೀಡಿಯ ಇಂದ
Jump to navigation Jump to search

ಕ್ರಮವಿಧಿ ಭಾಷೆ ಅಥವಾ ಪ್ರೋಗ್ರಾಮಿಂಗ್ ಭಾಷೆಯು ಯಂತ್ರಕ್ಕೆ ಮುಖ್ಯವಾಗಿ ಗಣಕ( ಕಂಪ್ಯೂಟರ್) ಕ್ಕೆ ಸೂಚನೆಗಳನ್ನು ತಿಳಿಸಲು ಕೃತಕವಾಗಿ ಸೃಷ್ಟಿ ಮಾಡಿದ ಭಾಷೆ, ಅದು ಕಂಪ್ಯೂಟರ್ ನ ಕಾರ್ಯವನ್ನು ನಿಯಂತ್ರಿಸಲು ಅಥವಾ . ನಿಖರವಾಗಿ ಕ್ರಮಾವಳಿಗಳನ್ನು ತಿಳಿಸಲು ಬಳಕೆ ಆಗುತ್ತದೆ .