ಬೆಟ್ಟಕಣಿಗಲು
Jump to navigation
Jump to search
ಬೆಟ್ಟ ಕಣಿಗಲು | |
---|---|
![]() | |
ಬೆಟ್ಟ ಕಣಿಗಲು ಎಲೆ ಮತ್ತು ಚಿಗುರು ಕಲ್ಕತ್ತಾ, West Bengal, India. | |
ವೈಜ್ಞಾನಿಕ ವರ್ಗೀಕರಣ | |
ಸಾಮ್ರಾಜ್ಯ: | plantae |
ವಿಭಾಗ: | ಹೂ ಬಿಡುವ ಸಸ್ಯ |
ವರ್ಗ: | ಮ್ಯಾಗ್ನೋಲಿಯೋಪ್ಸಿಡ |
ಗಣ: | ದಿಲ್ಲೆನಿಯಲೆಸ್ |
ಕುಟುಂಬ: | ದಿಲ್ಲೆನಿಯೇಸಿ |
ಕುಲ: | ದಿಲ್ಲೇನಿಯ |
ಪ್ರಭೇದ: | D. indica |
ದ್ವಿಪದ ಹೆಸರು | |
ದಿಲ್ಲೇನಿಯ ಇಂಡಿಕ L. |
ಬೆಟ್ಟಕಣಿಗಲುಇದು ಏಷ್ಯಾಖಂಡದ ವೃಕ್ಷ.ಮುಖ್ಯವಾಗಿ ಭಾರತ,ಶ್ರೀಲಂಕಾ,ಇಂಡೋನೇಷ್ಯಾ ಮುಂತಾದ ದೇಶಗಳಲ್ಲಿ ಕಂಡು ಬರುತ್ತದೆ.ಕರ್ನಾಟಕದಲ್ಲಿ ಮಲೆನಾಡು ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುವುದು.
ಸಸ್ಯಶಾಸ್ತ್ರೀಯ ವರ್ಗೀಕರಣ[ಬದಲಾಯಿಸಿ]
ಇದು ದಿಲ್ಲೆನಿಯೇಸಿ(Dilleniaceae)ಕುಟುಂಬದ ಮರ.ಸಸ್ಯಶಾಸ್ತ್ರೀಯ ಹೆಸರು:ದಿಲ್ಲೇನಿಯ ಇಂಡಿಕ(Dillenia Indica).'ಗನಗಲು','ದೊಡ್ಡ ಕರಂಬಳ'ಕನ್ನಡದ ಇತರ ಹೆಸರುಗಳು.
ಸಸ್ಯದ ಗುಣಲಕ್ಷಣಗಳು[ಬದಲಾಯಿಸಿ]
ಇದು ಮದ್ಯಮ ಪ್ರಮಾಣದ,ದುಂಡುಹಂದರದ,ಅಂದವಾದ ಹಸಿರೆಲೆಗಳ ನಿತ್ಯಹರಿದ್ವರ್ಣದ ಮರ.ದೊಡ್ಡಗಾತ್ರದ ಪರಿಮಳಯುಕ್ತ ಬಿಳಿಯ ಹೂವುಗಳು ಇವೆ.ದಾರುವು ಎಳೆಕಂದು ಬಣ್ಣದ್ದಾಗಿದ್ದು,ನಯವಾಗಿರುತ್ತದೆ.
ಉಪಯೋಗ[ಬದಲಾಯಿಸಿ]
ಅಲಂಕಾರಕ್ಕೆ ಬೆಳೆಸಬಹುದು.ದಾರುವು ಬಂದೂಕಿನ ಹಿಡಿ ಮುಂತಾಗಿ ನಯವಾದ ಮರಗೆಲಸಕ್ಕೆ ಉಪಯುಕ್ತ.
ಆಧಾರ ಗ್ರಂಥಗಳು[ಬದಲಾಯಿಸಿ]
೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ
Leaf undersides in Kolkata, West Bengal, India.
Flower bud opening in Kolkata, West Bengal, India.
Flower bud in Kolkata, West Bengal, India.
Bark in Kolkata, West Bengal, India.