ವಿಷಯಕ್ಕೆ ಹೋಗು

ಬೆಂಗಳೂರು ಎಫ್ ಸಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೆಂಗಳೂರು ಎಫ್ ಸಿ
ಬೆಂಗಳೂರು ಎಫ್ ಸಿ ಲೊಗೊ.svg
ಪೂರ್ಣ ಹೆಸರುಬೆಂಗಳೂರು ಫುಟ್ಬಾಲ್ ಕ್ಲಬ್
ಉಪ ಹೆಸರುಬೆಂಗಳೂರು ಬ್ಲೂಸ
ಲಘು ಹೆಸರುಬಿ‌ ಎಫ್ ಸಿ
ಸ್ಥಾಪನೆ20 ಜುಲೈ 2013; 4071 ದಿನ ಗಳ ಹಿಂದೆ (2013-೦೭-20)[]
ಮೈದಾನಶ್ರೀ ಕಂಠೀರವ ಕ್ರೀಡಾಂಗಣ, ಬೆಂಗಳೂರು
(ಸಾಮರ್ಥ್ಯ: ೨೪,೮೧೦[])
ಮಾಲೀಕರುಜೆ ಎಸ್ ಡಬ್ಲ್ಯು
ಅಧ್ಯಕ್ಷಸಜ್ಜನ್ ಜಿಂದಾಲ್
ಮುಖ್ಯ ತರಬೇತುದಾರಮಾರ್ಕೊ ಪೆಜಾಯ್ಯೊಲಿ
ಭಾರತದ ಸುಪರ್ ಲೀಗ್
೨೦೨೦–೨೧೭ನೆ ಸ್ಥಾನ
ಕ್ಲಬ್ ನ ಅಧಿಕೃತ ಪುಟ
ದೇಶ ಬಣ್ಣ
ಎರಡನೆಯ ಬಣ್ಣ
ಮೂರನೆಯ ಬಣ್ಣ
Current season
ಬೆಂಗಳೂರು ಎಫ್ ಸಿಯಾ ಇಲಾಖೆಗಳು
ಪುರುಷರ ತಂಡ ಬಿ ತಂಡ ಯುವಕ ತಂಡ[]

ಬೆಂಗಳೂರು, ಕರ್ನಾಟಕದಲ್ಲಿ ಸ್ಥಾಪಿತವಾದ ಬೆಂಗಳೂರು ಎಫ್ ಸಿ ([ˈbeŋɡəɭuːɾu] ( )) ಭಾರತದ ಒಂದು ವೃತ್ತಿಪರ ಫುಟ್ಬಾಲ್ ಕ್ಲಬ್. ಈ ಕ್ಲಬ್ ಭಾರತದ ಸುಪರ್ ಲೀಗಿನಲ್ಲಿ ಸ್ಪರ್ಧಿಸುತ್ತದೆ.[] ೨೦ ಜುಲೈ ೨೦೧೩‌ ರಲ್ಲಿ ಈ ಕ್ಲಬ್ ಸ್ಥಾಪಿಸಲಾಯಿತು ಹಾಗೂ ಅದೇ ವರ್ಷ ೨೨ ದಿನಾಂಕ, ಸೆಪ್ಟೆಂಬರ್ ತಿಂಗಳಲ್ಲಿ, ಅದರ ಮೊದಲನೇ ಸ್ಪರ್ಧಾತ್ಮಕ ಸೀಸನ್ ಐ-ಲೀಗಿನಲ್ಲಿ ಪ್ರಾರಂಭವಾಯಿತು. ಅದರ ರಚನೆಯಿಂದ ಇವತ್ತಿಗೂ ಎರಡು ಐ-ಲೀಗ್ ಪ್ರಶಸ್ತಿಗಳು ಗೆದ್ದಿದೆ. ಹಾಗೂ, ಎರಡು ಫೆಡರೆಷನ್ ಕಪ್, ಒಂದು ಭಾರತದ ಸುಪರ್ ಲೀಗ್‌ ಮತ್ತು ಒಂದು ಸುಪರ್ ಕಪ್ ಗೆದ್ದಿದೆ.

೨೦೧೮–೧೯ ಭಾರತದ ಸುಪರ್ ಲೀಗಿನಲ್ಲಿ ಅವ್ರು, ಎಫ್ ಸಿ ಗೊವಾವನ್ನು ಫೈನಲ್ ಪಂದ್ಯದಲ್ಲಿ ಸೋಲಿಸಿ ಮೊದಲನೇಯ ಐ ಎಸ್ ಎಲ್ ಪ್ರಶಸ್ತಿ ಗಳಿಸಿದರು. ಈ ಪಂದ್ಯದ ಪೂರ್ಣ ಸಮಯ ನಂತರ, ಬೆಂಗಳೂರು ೧–೦ ಸ್ಕೊರಿಂದ ಜಯ ಸಾಧಿಸಿದರು.[][]

ಈ ಕ್ಲಬ್ಬಿನ ಕಾರ್ಯ, ಮುಂಬೈಯಲ್ಲಿ ಸ್ಥಾಪಿಸಿದ ಜಿ ಎಸ್ ಡಬ್ಲ್ಯು ಕಂಪನಿ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಜಿಂದಾಲ್ ನಿರ್ವಹಿಸುತ್ತಾರೆ.[] ೨೦೧೪–೧೫ ಸಿಸನಿಂದ ಬೆಂಗಳೂರು ಎಫ್ ಸಿ ತಮ್ಮ ಮ‌ನೆಯ ಪಂದ್ಯಗಳು ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಆಡುತ್ತಿದ್ದಾರೆ. ಕೆವಲ ನಾಲ್ಕು ಸಿಸನ್ ಐ–ಲಿಗಿನಲ್ಲಿ ಆಡಿದ ನಂತರ, ಬೆಂಗಳೂರು ಎಫ್ ಸಿ ಒಂದು ಮಾದರಿಯಾಗಿದೆ ಕ್ಲಬ್ ಅಂತ ಭಾರತ ದೇಶದಲ್ಲಿ ಪರಿಗಣಿಸಲಾಗಿದೆ.[] ತಂಡದ ಆಟಗಾರರಿಗೆ ಅಧೋನಿಕಾ ಫಿಟ್ನೆಸ್ ಉಪಕರಣಗಳ ಮೂಲಕ ಅಭಿವೃದ್ಧಿಪಡಿಸಿ ಬೆಂಗಳೂರು ಎಫ್ ಸಿ ಭಾರತದ ಕಾಲು ಚೆಂಡು ಆಟದ ದೃಶ್ಯದಲ್ಲಿ ಪ್ರಶಂಸೆ ಗಳಿಸಿದರು.[] ವೃತ್ತಿಪರತೆ ಜೊತೆಗೆ ಬೆಂಗಳೂರು ಎಫ್ ಸಿ ತಮ್ಮ ಅಭಿಮಾನಿಗಳ ಕ್ಲಬ್ 'ವೆಸ್ಟ್ ಬ್ಲಾಕ್ ಬ್ಲೂಸ್' ಕಾರಣಕ್ಕೆ ಪ್ರಸಿದ್ಧವಾಗಿದೆ. ಈ ಅಭಿಮಾನಿಗಳ ಕ್ಲಬ್ ಭಾರತದ ಅತ್ಯಂತ ಸ್ವರ ಮತ್ತು ಭಾವೋದ್ರಿಕ್ತ ಅಭಿಮಾನಿ ಬಳಗಗಳಲ್ಲಿ ಒಂದಾಗಿದೆ.[]

೨೨ ಸೆಪ್ಟೆಂಬರ್ ೨೦೧೩, ಐ-ಲೀಗಿನಲ್ಲಿ, ಬೆಂಗಳೂರು ಎಫ್‌ಸಿ ತನ್ನ ಉದ್ಘಾಟನಾ ಪಂದ್ಯವನ್ನು ಆಡಿತು, ಈ ಪಂದ್ಯ ಮೋಹನ್ ಬಗಾನ್ ವಿರುದ್ಧ ೧–೧ ರ ಸಮಬಲದಲ್ಲಿ ಕೊನೆಗೊಂಡಿತು. ಅವ್ರು ತನ್ನ ಚೊಚ್ಚಲ ಸೀಸನಲ್ಲಿ ಐ-ಲೀಗ್ ಅನ್ನು ಗೆದ್ದುಕೊಂಡಿತು ಮತ್ತು ಮತ್ತೆ ಎರಡು ಸೀಸನಗಳ ನಂತರ ೨೦೧೪-೧೫ ರಲ್ಲಿ ಮತೊಮ್ಮೆ ವಿಜಯಶಾಲಿಯಾದರೂ. ಎರಡು ಲೀಗ್ ಪ್ರಶಸ್ತಿಗಳ ಜೊತೆಗೆ, ಬೆಂಗಳೂರು ೨೦೧೫ ಮತ್ತು ೨೦೧೭ ರಲ್ಲಿ ಎರಡು ಫೆಡರೇಶನ್ ಕಪ್‌ಗಳನ್ನು ಸಹ ಗೆದ್ದಿದೆ. ೨೦೧೫ ಮತ್ತು ೨೦೧೮ ರ ನಡುವೆ ಕ್ಲಬ್ ಏಷ್ಯನ್ ಕ್ಲಬ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿತು, ಸತತ ನಾಲ್ಕು ವರ್ಷಗಳ ಕಾಲ ಎಎಫ್‌ಸಿ ಕಪ್‌ನಲ್ಲಿ ಸ್ಪರ್ಧಿಸಿತು. ೨೦೧೬ ರ ಎಎಫ್‌ಸಿ ಕಪ್‌ನಲ್ಲಿ ಬೆಂಗಳೂರು ಫೈನಲ್‌ಗೆ ತಲುಪಿ 1–0ರಿಂದ ಇರಾಕ್‌ನ ಅಲ್-ಕ್ವಾ ಅಲ್-ಜಾವಿಯಾ ವಿರುದ್ಧ ಸೋತರು.[] ೨೮ ಸೆಪ್ಟೆಂಬರ್ ೨೦೧೯ ರಂದು, ಕ್ಲಬ್ ಸ್ಕಾಟಿಷ್ ಪ್ರೀಮಿಯರ್ ಲೀಗ್ ಕ್ಲಬ್ ರೇಂಜರ್ಸ್ ಎಫ್‌ಸಿಯೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ ಎಂದು ಘೋಷಿಸಲಾಯಿತು.[೧೦]

ಬಿರುದುಗಳು

[ಬದಲಾಯಿಸಿ]

ಭೂಖಂಡ ಸ್ಪರ್ಧೆ

[ಬದಲಾಯಿಸಿ]
  • ಎ ಎಫ್ ಸಿ ಕಪ್ಪು
ರನ್ನರ್ಸ್ಅಪ್ (೧): ೨೦೧೬ [೧೧]

ಗೃಹಬಳಕೆಯ

[ಬದಲಾಯಿಸಿ]
Bengaluru FC players celebrating the Federation Cup win in 2017

ಲೀಗುಗಳು

[ಬದಲಾಯಿಸಿ]
  • ಭಾರತದ‌ ಸುಪರ್ ಲೀಗ್

ವಿಜೇತರು (೧): ೨೦೧೮-೧೯

ರನ್ನರ್ಸ್ಅಪ್ (೧): ೨೦೧೭-೧೮

  • ಐ-ಲೀಗ್

ವಿಜೇತರು (೨): ೨೦೧೩-೧೪,[೧೨] ೨೦೧೫-೧೬[೧೩]

ರನ್ನರ್ಸ್ ಅಪ್ (೧): ೨೦೧೪-೧೫

ಕಪ್ ಗಳು

[ಬದಲಾಯಿಸಿ]
  • ಫೆಡರೆಷನ್ ಕಪ್
ವಿಜೇತರು (೨): ೨೦೧೪-೧೫,[೧೪] ೨೦೧೬-೧೭[೧೫]
  • ಭಾರತದ ಸುಪರ್ ಕಪ್
ವಿಜೇತರು (೧): ೨೦೧೮ [೧೬]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ "JSW Sports launches Bengaluru FC". I-League. Archived from the original on 3 ಡಿಸೆಂಬರ್ 2013. Retrieved 1 ಆಗಸ್ಟ್ 2013.
  2. "Bengaluru FC – Venue". Indian Super League. Archived from the original on 13 ಮಾರ್ಚ್ 2018. Retrieved 12 ಮೇ 2018.
  3. "BFC Soccer Schools". soccerschools.bengalurufc.com (in ಇಂಗ್ಲಿಷ್). Archived from the original on 16 ನವೆಂಬರ್ 2020. Retrieved 18 ನವೆಂಬರ್ 2020.
  4. Mihir Vasavda (17 ನವೆಂಬರ್ 2017). "ISL vs I-League: Deep divide between the two first divisions". The Indian Express. Archived from the original on 9 ಮಾರ್ಚ್ 2018. Retrieved 8 ಮಾರ್ಚ್ 2018.
  5. Rohan Alvares. "ISL: Bengaluru FC beat FC Goa to win maiden title". The Times of India. Archived from the original on 17 ಮಾರ್ಚ್ 2019. Retrieved 18 ಮಾರ್ಚ್ 2019.
  6. Nandakumar Marar (17 ಮಾರ್ಚ್ 2019). "Indian Super League final: Bheke makes it a fantastic day for Bengaluru FC". The Hindu (in Indian English). ISSN 0971-751X. Archived from the original on 1 ಏಪ್ರಿಲ್ 2019. Retrieved 18 ಮಾರ್ಚ್ 2019.
  7. ೭.೦ ೭.೧ Sayan Ghosh (23 ನವೆಂಬರ್ 2017). "Why the I-League will miss Bengaluru FC this season". Hindustan Times. Archived from the original on 3 ಫೆಬ್ರವರಿ 2018. Retrieved 2 ಫೆಬ್ರವರಿ 2018.
  8. Akash Sharma (25 ಡಿಸೆಂಬರ್ 2016). "Bengaluru FC: In a league of its own". LiveMint. Archived from the original on 3 ಫೆಬ್ರವರಿ 2018. Retrieved 2 ಫೆಬ್ರವರಿ 2018.
  9. "Air Force Club beat Bengaluru FC 1–0:AFC Cup 2016 Final LIVE Score, Bengaluru FC vs Air Force Club Iraq". india.com. Archived from the original on 20 ಅಕ್ಟೋಬರ್ 2019. Retrieved 20 ಅಕ್ಟೋಬರ್ 2019.
  10. "ISL Champions Bengaluru FC Announce Partnership with Rangers FC". news18.com. Archived from the original on 20 ಅಕ್ಟೋಬರ್ 2019. Retrieved 20 ಅಕ್ಟೋಬರ್ 2019.
  11. "Indian Football in 2016: Bengaluru FC Shine in Another Dull Year". www.news18.com. Archived from the original on 20 ಅಕ್ಟೋಬರ್ 2019. Retrieved 20 ಅಕ್ಟೋಬರ್ 2019.
  12. "Bengaluru FC crowned champions on I-League debut". The Times of India. Archived from the original on 6 ಸೆಪ್ಟೆಂಬರ್ 2017. Retrieved 28 ಆಗಸ್ಟ್ 2017.
  13. "Bengaluru FC are the champions of I-League 2015–16, claim their second title in three years". Goal.com (in Indian English). 15 ಏಪ್ರಿಲ್ 2016. Archived from the original on 30 ಆಗಸ್ಟ್ 2017. Retrieved 28 ಆಗಸ್ಟ್ 2017.
  14. "Dempo SC 1–2 Bengaluru FC: The Blues win their first Federation Cup". Goal.com (in Indian English). 11 ಜನವರಿ 2015. Archived from the original on 30 ಆಗಸ್ಟ್ 2017. Retrieved 28 ಆಗಸ್ಟ್ 2017.
  15. "As it happened: Bengaluru FC win Federation Cup". ESPN. Archived from the original on 27 ಆಗಸ್ಟ್ 2017. Retrieved 28 ಆಗಸ್ಟ್ 2017.
  16. "Super Cup final: Bengaluru FC beat East Bengal 4–1 to lift title".