ವಿಷಯಕ್ಕೆ ಹೋಗು

ಬೂಚನಹಳ್ಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೂಚನಹಳ್ಳಿ ಇದು ಕರ್ನಾಟಕತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿಯ ಒಂದು ಚಿಕ್ಕ ಹಳ್ಳಿ .ಇದು ಪಾತಗಾನಹಳ್ಳಿಯ ಅಂಚೆಯ ವ್ಯಪ್ತಿಯ ಸುಂದರ ಹಳ್ಳಿ .ಈ ಹಳ್ಳಿಯಲ್ಲಿ ಇತಿಹಾಸ ಪ್ರಸಿದ್ದವಾದ ಕಂಬದ ನರಸಿಂಹ ಸ್ವಾಮಿ, ವೆಂಕಟರಮಣ ಸ್ವಾಮಿ . ಚಾಮುಂಡಿ ಭೇವಿನ ಮರ (250 ವರ್ಷ). ಈ ಹಳ್ಳಿಯಲ್ಲಿ ಜನರು ಸಾಮಾನ್ಯವಾಗಿ ಕೃಷಿಯನ್ನು ಅವಲಂಬಿಸಿದ್ದು.ಕಡಲೆ,ಜೋಳ.ರಾಗಿ.ತೋಗರ ಅವರೆ.ಯನ್ನು ಕೂಡ ಬೆಳೆಯುತ್ತಾರೆ. ಹಾಳು ಊರುಮಾರಮ್ಮ ಎಂಬ ವಿಶೇಷ ಗುಡಿ ಇದ್ದು ಅತಿ ಪುರಾತನದು . ಇಲ್ಲಿ 2017 ರಲ್ಲಿ 190 ಜನಸಂಖ್ಯೆ ಹೋಂದಿದೆ. ಹಾಗೆಯೆ ಉತ್ತಮ ಕನ್ನಡ ಬಾಷೆ ನುಡಿಯಉತ್ತಾರೆ.ಶ್ರಮ ಜೀವಿಗಳುಇದು ಕರ್ನಾಟಕದ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿಯ ಒಂದು ಚಿಕ್ಕ ಹಳ್ಳಿ .ಇದು ಪಾತಗಾನಹಳ್ಳಿಯ ಅಂಚೆಯ ವ್ಯಪ್ತಿಯ ಸುಂದರ ಹಳ್ಳಿ .ಈ ಹಳ್ಳಿಯಲ್ಲಿ ಇತಿಹಾಸ ಪ್ರಸಿದ್ದವಾದ ಕಂಬದ ನರಸಿಂಹ ಸ್ವಾಮಿ, ವೆಂಕಟರಮಣ ಸ್ವಾಮಿ . ಚಾಮುಂಡಿ ಭೇವಿನ ಮರ (250 ವರ್ಷ). ಈ ಹಳ್ಳಿಯಲ್ಲಿ ಜನರು ಸಾಮಾನ್ಯವಾಗಿ ಕೃಷಿಯನ್ನು ಅವಲಂಬಿಸಿದ್ದು.ಕಡಲೆ,ಜೋಳ.ರಾಗಿ.ತೋಗರ ಅವರೆ.ಯನ್ನು ಕೂಡ ಬೆಳೆಯುತ್ತಾರೆ. ಹಾಳು ಊರುಮಾರಮ್ಮ ಎಂಬ ವಿಶೇಷ ಗುಡಿ ಇದ್ದು ಅತಿ ಪುರಾತನದು . ಇಲ್ಲಿ 2017 ರಲ್ಲಿ 190 ಜನಸಂಖ್ಯೆ ಹೋಂದಿದೆ.