ಬಿ . ಅಜನೀಶ್ ಲೋಕನಾಥ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಿ . ಅಜನೀಶ್ ಲೋಕನಾಥ್ 
Born
ಅಜನೀಶ್ 

20 ನವೆ೦ಬರ್ 1986
ಭದ್ರಾವತಿ
Nationalityಭಾರತೀಯ
Other namesಅಜ್ಜು
Occupation(s)ಸಂಯೋಜಕ, ಸಂಗೀತ ನಿರ್ದೇಶಕ, 
Years active2009–ಪ್ರಸ್ತುತ

ಬಿ. ಅಜನೀಶ್ ಲೋಕನಾಥ್ ಅವರು ಭಾರತೀಯ ಸ೦ಗೀತ ಸಂಯೋಜಕರಾಗಿದ್ದಾರೆ. ಪ್ರಧಾನವಾಗಿ ಇವರು ಕನ್ನಡ ಚಿತ್ರರ೦ಗದಲ್ಲಿ ತೊಡಗಿಸಿಕೊ೦ಡಿದ್ದಾರೆ.

ಅಜನೀಶ್ ಅವರು ಉಳಿದವರು ಕಂಡಂತೆ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ ಹಾಗು ರಂಗಿತರಂಗ ಚಿತ್ರಕ್ಕೆ ಹಿನ್ನಲೆ ಸಂಗೀತವನ್ನು ನೀಡಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದ ಹಾಡುಗಳಿಂದ ಇವರು ಬಹಳ ಮೆಚ್ಚುಗೆಗಳಿಸಿದ್ದಾರೆ. ರಂಗಿತರಂಗ ಚಿತ್ರದ ಹಿನ್ನಲೆ ಸಂಗೀತ ಸಂಯೋಜನೆಯು ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು.ಇತ್ತೀಚಿಗೆ ಇವರು ಕುರಂಗು ಬೊಮ್ಮಾಯಿ ಹಾಗು ರಿಚಿ ಚಿತ್ರಗಳಿಗೆ ಸಂಗೀತ ಸಂಯೋಜಿಸಿ ತಮಿಳು ಚಲನಚಿತ್ರ ರಂಗದಲ್ಲೂ ತಮ್ಮ ಛಾಪನ್ನು ಮೂಡಿಡಿಸಿದ್ದಾರೆ .

ವರ್ಷ
ಚಲನಚಿತ್ರ
ಭಾಷೆ
Notes
2009 ಶಿಶಿರ 

ಕನ್ನಡ
2014 ಉಳಿದವರು ಕಂಡಂತೆ ಕನ್ನಡ Won - Karnataka State Film Award for Best Music Director

Won - Filmfare Award for Best Music Director - Kannada

2014 ನನ್ ಲೈಫ್ ಅಲ್ಲಿ    
ಕನ್ನಡ
2015 ರಂಗಿತರಂಗ ಕನ್ನಡ Background score only
2016 ಇಷ್ಟಕಾಮ್ಯ  ಕನ್ನಡ
2016 ಅಕಿರಾ  ಕನ್ನಡ
2016 ಮಮ್ಮಿ ಸೇವ್ ಮಿ ಕನ್ನಡ
2016 ಕಿರಿಕ್ ಪಾರ್ಟಿ ಕನ್ನಡ Won - Filmfare Award for Best Music Director - Kannada

won - IIFA Ustavam Best Music Director - Kannada

2016 ಸಿಪಾಯಿ ಕನ್ನಡ
2016 ಸುಂದರಾಂಗ ಜಾಣ  ಕನ್ನಡ
2017 ಶ್ರೀಕಂಠ ಕನ್ನಡ
2017 ಕುರಂಗು ಬೊಮ್ಮಾಯಿ ತಮಿಳು
TBA ರಿಚಿ Film has yet to be releasedFilm has yet to be released ತಮಿಳು
TBA ನಿಮಿರ್ Film has yet to be releasedFilm has yet to be released ತಮಿಳು Filming