ಬಿ . ಅಜನೀಶ್ ಲೋಕನಾಥ್
ಗೋಚರ
ಬಿ . ಅಜನೀಶ್ ಲೋಕನಾಥ್ | |
---|---|
ಜನನ | ಅಜನೀಶ್ 20 ನವೆ೦ಬರ್ 1986 ಭದ್ರಾವತಿ |
ರಾಷ್ಟ್ರೀಯತೆ | ಭಾರತೀಯ |
ಇತರೆ ಹೆಸರು | ಅಜ್ಜು |
ವೃತ್ತಿ(ಗಳು) | ಸಂಯೋಜಕ, ಸಂಗೀತ ನಿರ್ದೇಶಕ, |
ಸಕ್ರಿಯ ವರ್ಷಗಳು | 2009–ಪ್ರಸ್ತುತ |
ಬಿ. ಅಜನೀಶ್ ಲೋಕನಾಥ್ ಅವರು ಭಾರತೀಯ ಸ೦ಗೀತ ಸಂಯೋಜಕರಾಗಿದ್ದಾರೆ. ಪ್ರಧಾನವಾಗಿ ಇವರು ಕನ್ನಡ ಚಿತ್ರರ೦ಗದಲ್ಲಿ ತೊಡಗಿಸಿಕೊ೦ಡಿದ್ದಾರೆ.
ಅಜನೀಶ್ ಅವರು ಉಳಿದವರು ಕಂಡಂತೆ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ ಹಾಗು ರಂಗಿತರಂಗ ಚಿತ್ರಕ್ಕೆ ಹಿನ್ನಲೆ ಸಂಗೀತವನ್ನು ನೀಡಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದ ಹಾಡುಗಳಿಂದ ಇವರು ಬಹಳ ಮೆಚ್ಚುಗೆಗಳಿಸಿದ್ದಾರೆ. ರಂಗಿತರಂಗ ಚಿತ್ರದ ಹಿನ್ನಲೆ ಸಂಗೀತ ಸಂಯೋಜನೆಯು ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು.ಇತ್ತೀಚಿಗೆ ಇವರು ಕುರಂಗು ಬೊಮ್ಮಾಯಿ ಹಾಗು ರಿಚಿ ಚಿತ್ರಗಳಿಗೆ ಸಂಗೀತ ಸಂಯೋಜಿಸಿ ತಮಿಳು ಚಲನಚಿತ್ರ ರಂಗದಲ್ಲೂ ತಮ್ಮ ಛಾಪನ್ನು ಮೂಡಿಡಿಸಿದ್ದಾರೆ .
ವರ್ಷ |
ಚಲನಚಿತ್ರ |
ಭಾಷೆ |
Notes |
---|---|---|---|
2009 | ಶಿಶಿರ
|
ಕನ್ನಡ | |
2014 | ಉಳಿದವರು ಕಂಡಂತೆ | ಕನ್ನಡ | Won - Karnataka State Film Award for Best Music Director Won - Filmfare Award for Best Music Director - Kannada |
2014 | ನನ್ ಲೈಫ್ ಅಲ್ಲಿ |
ಕನ್ನಡ | |
2015 | ರಂಗಿತರಂಗ | ಕನ್ನಡ | Background score only |
2016 | ಇಷ್ಟಕಾಮ್ಯ | ಕನ್ನಡ | |
2016 | ಅಕಿರಾ | ಕನ್ನಡ | |
2016 | ಮಮ್ಮಿ ಸೇವ್ ಮಿ | ಕನ್ನಡ | |
2016 | ಕಿರಿಕ್ ಪಾರ್ಟಿ | ಕನ್ನಡ | Won - Filmfare Award for Best Music Director - Kannada won - IIFA Ustavam Best Music Director - Kannada |
2016 | ಸಿಪಾಯಿ | ಕನ್ನಡ | |
2016 | ಸುಂದರಾಂಗ ಜಾಣ | ಕನ್ನಡ | |
2017 | ಶ್ರೀಕಂಠ | ಕನ್ನಡ | |
2017 | ಕುರಂಗು ಬೊಮ್ಮಾಯಿ | ತಮಿಳು | |
TBA | ರಿಚಿ | ತಮಿಳು | |
TBA | ನಿಮಿರ್ | ತಮಿಳು | Filming |