ಬಿ. ಶಂಕರಾನಂದ

ವಿಕಿಪೀಡಿಯ ಇಂದ
Jump to navigation Jump to search
ಬಿ. ಶಂಕರಾನಂದ

ಲೋಕ ಸಭೆ ಸಂಸದರು
ಹಾಲಿ
ಅಧಿಕಾರ ಸ್ವೀಕಾರ 
1967
ಪೂರ್ವಾಧಿಕಾರಿ ವಸಂತರಾವ್ ಲಕ್ಕನಗೌಡ ಪಾಟೀಲ
ಉತ್ತರಾಧಿಕಾರಿ ರತ್ನಮಾಲ ಧಾರೇಶ್ವರ ಸವನೂರು
ವೈಯಕ್ತಿಕ ಮಾಹಿತಿ
ಜನನ 19ನೇ ಅಕ್ಟೋಬರ್ 1925
ಕನಗಲಿ, ಚಿಕ್ಕೋಡಿ ತಾಲ್ಲೂಕು, ಬೆಳಗಾವಿ ಜಿಲ್ಲೆ, ಕರ್ನಾಟಕ
ರಾಷ್ಟ್ರೀಯತೆ ಭಾರತೀಯ
ಸಂಗಾತಿ(ಗಳು) ಕಮಲಾದೇವಿ
ಮಕ್ಕಳು 2 ಗಂಡು, 6 ಹೆಣ್ಣು
ವೃತ್ತಿ ರಾಜಕೀಯ

ಬಿ.ಶಂಕರಾನಂದ ಕರ್ನಾಟಕದ ರಾಜಕಾರಣಿ. ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಸದರಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದರು. ಕೇಂದ್ರ ಮಾನವ ಸಂಪನ್ಮೂಲ ಸಚಿವರಾಗಿ ಕೆಲಕಾಲ ಕಾರ್ಯನಿರ್ವಹಿಸಿದ್ದರು.