ಇದು ಭಾರತೀಯರ ಒಂದು ಜಾತಿಯ ಹೆಸರು. ಇವರು ಕರಾವಳಿ ಕರ್ನಾಟಕ ಮತ್ತು ಕೇರಳದಲ್ಲಿ ಕಂಡುಬರುತ್ತಾರೆ.ಇವರು ಅಳಿಯಸಂತಾನ ಪದ್ಧತಿಯನ್ನು ಅನುಸರಿಸುತ್ತಾರೆ. ಈ ಜನಾಂಗದ ಮುಖ್ಯ ಭಾಷೆ ತುಳು.