ವಿಷಯಕ್ಕೆ ಹೋಗು

ಬಾಸಿಂಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮದುವೆ ಮನೆಯಿಂದ ಬಾಜಾ – ಭಜಂತ್ರಿಯ ದಂಡು ಹೂಗಾರರ ಮನೆಗೆ ಬಂದು ಬಾಸಿಂಗ ದಂಡ ಒಯ್ಯುವ ಸಂಪ್ರ ದಾಯ. ಹೂಗಾರರು ಬಾಸಿಂಗ ಸಿದ್ಧಪಡಿಸಿಕೊಡುವರು. ಮದುಮಗನಿಗೆ ಮದುವೆಯಲ್ಲಿ ತಲೆಗೊಂದು ಪೇಟ ಸುತ್ತಿ, ಹಣೆಗೆ ಬಾಸಿಂಗ ವನ್ನು ಮದುವೆ ಮಂಟಪದಲ್ಲಿ ಕಟ್ಟಲಾಗುವದು.

"https://kn.wikipedia.org/w/index.php?title=ಬಾಸಿಂಗ&oldid=497847" ಇಂದ ಪಡೆಯಲ್ಪಟ್ಟಿದೆ