ವಿಷಯಕ್ಕೆ ಹೋಗು

ಬಾಲದಂಡೆ ಹಕ್ಕಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'

Asian Paradise Flycatcher
Adult male in Sri Lanka
Conservation status
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
T. paradisi
Binomial name
Terpsiphone paradisi
(Linnaeus, 1758)
Synonyms

Tchitrea paradisi

ಬಾಲದಂಡೆ ಹಕ್ಕಿ' ಇದನ್ನು ಅರ್ಜುನಕ ಎಂದು ಸಂಸ್ಕೃತದಲ್ಲಿ ಕರೆಯುತ್ತಾರೆ.ಬಹಳ ಸುಂದರವಾದ ಪಕ್ಷಿ.ನೋಡಲು ಬಲು ಸುಂದರವಾದ ಹಕ್ಕಿ – ಉದ್ದ ಬಾಲದ ಬಾಲದಂಡೆ ಹಕ್ಕಿ ( ಏಷ್ಯನ್ ಪ್ಯಾರಡೈಸ್‌ ಫ್ಲೈ ಕ್ಯಾಚರ್- ಇದೀಗ ಇಂಡಿಯನ್ ಪ್ಯಾರಡೈಸ್ ಫ್ಲೈ ಕ್ಯಾಚರ್ ಆಗಿ ನಾಮಕರಣಗೊಂಡಿದೆ). ಉದ್ದ ಬಾಲವೇ ಅದರ ಪ್ರಮುಖವಾದ ಆಕರ್ಷಣೆ. ಮತ್ತು ಹೆಣ್ಣು ಬಾಲದಂಡೆ ಹಕ್ಕಿ ಮೋಹಗೊಳ್ಳುವುದು ಅದೇ ಕಾರಣಕ್ಕೆ.

ಉಲ್ಲೇಖಗಳು[ಬದಲಾಯಿಸಿ]

[೨] [೩] [೪]

  1. BirdLife International (2009). "Terpsiphone paradisi". IUCN Red List of Threatened Species. Version 2010.4. International Union for Conservation of Nature. {{cite web}}: Invalid |ref=harv (help)
  2. http://natureconservation.in/description-of-asian-paradise-flycatcher-terpsiphone-paradisi/[ಶಾಶ್ವತವಾಗಿ ಮಡಿದ ಕೊಂಡಿ]
  3. "ಆರ್ಕೈವ್ ನಕಲು". Archived from the original on 2018-05-04. Retrieved 2018-08-31.
  4. https://www.thehindu.com/features/metroplus/Fairytale-flycatcher/article13982739.ece