ಬಾಕ್ಸರ್

ವಿಕಿಪೀಡಿಯ ಇಂದ
Jump to navigation Jump to search


ಕನ್ನಡ ಚಲನಚಿತ್ರ ಬಾಕ್ಸರ್ ಚಿತ್ರ:ಬಾಕ್ಸರ್ ಭಾಷೆ:ಕನ್ನಡ ನಿರ್ಮಾಣ:ಜಯಣ್ಣ ಭೋಗೇಂದ್ರ ಸಂಗೀತ:ವಿ.ಹರಿಕೃಷ್ಣ ಕಥೆ-ಚಿತ್ರಕಥೆ-ನಿರ್ದೇಶನ:ಪ್ರೀತಂ ಗುಬ್ಬಿ ತಾರಾಗಣ:ಧನಂಜಯ್, ಕೃತಿಕಾ ಜಯರಾಂ,ರಂಗಾಯಣ ರಘು, ಚರಣ್ ದೀಪ್, ಸುಮಿತ್ರಾ ಮತ್ತು ಇತರರು. ಬಿಡುಗಡೆ ದಿನಾಂಕ:೨೦-ನವೆಂಬರ್-೨೦೧೫ ಸಂಕ್ಷಿಪ್ತ ವಿವರಣೆ: ನಾಯಕ ನಟ ರಾಜ(ಧನಂಜಯ್) ಒಬ್ಬ ಅನಾಥ ಹುಡುಗ ಹಾಗೂ ತುಂಬಾ ಅಂತರ್ಮುಖಿಯಾಗಿರುತ್ತಾನೆ. ಈತ ಯಾರ ಸುದ್ದಿಗೂ ಹೋಗದೆ ತನ್ನದೇ ಪ್ರಪಂಚವಾದ ಬೆಟ್ಟಿಂಗ್ ಮತ್ತು ಬಾಕ್ಸರ್ ನಲ್ಲಿ ಕಳೆದು ಹೋಗಿರುತ್ತಾನೆ. ಈತನಿಗೆ ತಾನೊಬ್ಬ ದೊಡ್ಡ ಬಾಕ್ಸರ್ ಆಗಬೇಕು ಎನ್ನುವ ಕನಸು ಹೊಂದಿರುತ್ತಾನೆ. ಇಡೀ ಸಿನಿಮಾದ ತುಂಬಾ ನಟ ಧನಂಜಯ್ ಹಾಗೂ ನಟಿ ಕೃತಿಕಾ ಜಯರಾಂ ತುಂಬಿಕೊಂಡಿದ್ದಾರೆ. ಚಿತ್ರದ ಮೊದಲ ಭಾಗ ಸಂಪೂರ್ಣವಾಗಿ ಪ್ರೀತಿ-ಮನರಂಜನೆ ದೃಶ್ಯಗಳಿಂದ ತುಂಬಿಕೊಂಡಿದ್ದರೆ, ಎರಡನೆಯ ಭಾಗ ಫುಲ್ ಫೈಟ್.

"https://kn.wikipedia.org/w/index.php?title=ಬಾಕ್ಸರ್&oldid=778706" ಇಂದ ಪಡೆಯಲ್ಪಟ್ಟಿದೆ