ಬಸನಗೌಡ ರುದ್ರಗೌಡ ಪಾಟೀಲ
ಗೋಚರ
ಬಸನಗೌಡ ರುದ್ರಗೌಡ ಪಾಟೀಲ | |
---|---|
ಜನನ | 10ನೇ ಜನೇವರಿ 1938 ಕನಮಡಿ, ವಿಜಯಪುರ ತಾಲ್ಲೂಕು, ವಿಜಯಪುರ ಜಿಲ್ಲೆ, ಕರ್ನಾಟಕ |
ವೃತ್ತಿ | ರಾಜಕೀಯ |
ರಾಷ್ಟ್ರೀಯತೆ | ಭಾರತೀಯ |
ಬಸನಗೌಡ ರುದ್ರಗೌಡ ಪಾಟೀಲರು ಮಾಜಿ ಸಂಸದರು ಹಾಗೂ ರಾಜಕೀಯ ಧುರೀಣರು.
ಜನನ
[ಬದಲಾಯಿಸಿ]ಪಾಟೀಲರು 10ನೇ ಜನೇವರಿ 1938ರಂದು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಕನಮಡಿ ಗ್ರಾಮದಲ್ಲಿ ಜನಿಸಿದರು.
ಶಿಕ್ಷಣ
[ಬದಲಾಯಿಸಿ]ವಿಜಯಪುರದ ವಿಜಯ ಕಾಲೇಜಿನಿಂದ ಬಿ.ಎ. ಪದವಿ ಪಡೆದಿದ್ದಾರೆ.
ನಿರ್ವಹಿಸಿದ ಖಾತೆಗಳು
[ಬದಲಾಯಿಸಿ]- 1996ರಲ್ಲಿ ನಡೆದ ಲೋಕಸಭೆ 11ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಜನತಾ ಪಕ್ಷದಿಂದ ವಿಜಯಪುರ ಲೋಕಸಭಾ ಕ್ಷೇತ್ರದ ಸಂಸದರಾಗಿ ಮೊದಲ ಬಾರಿ ಸಂಸತ್ ಪ್ರವೇಶಿಸಿದ್ದರು.[೧] [೨]