ವಿಷಯಕ್ಕೆ ಹೋಗು

ಬಲೂಚಿಸ್ಥಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಾಕಿಸ್ತಾನದ ಪ್ರಮುಖ ಜನಾಂಗಗಳು. ಬಲೂಚಿ ಜನರ ಪ್ರದೇಶವು ಗುಲಾಬಿ ಬಣ್ಣದಲ್ಲಿದೆ.

ಬಲೂಚಿಸ್ಥಾನ್ ಏಷ್ಯಾವಾಯುವ್ಯದಲ್ಲಿರುವ ಒಂದು ಪ್ರದೇಶ. ಪಶ್ಚಿಮ ಏಷ್ಯಾಗೆ ಸೇರುವ ಈ ಪ್ರದೇಶವು ಇರಾನ್, ಪಾಕಿಸ್ತಾನ ಮತ್ತು ಆಫ್ಘಾನಿಸ್ಥಾನಗಳ ಮಧ್ಯದಲ್ಲಿ ಇದೆ. ಬಲೂಚಿ ಜನಾಂಗಗಳ ಜನರು ಈ ಪ್ರದೇಶದ ಪ್ರಮುಖ ನಿವಾಸಿಗಳು.