ಬರ್ನಾರ್ಡ್ ಕುರ್ಟೋಯಿಸ್
ಗೋಚರ
ಬರ್ನಾರ್ಡ್ ಕುರ್ಟೋಯಿಸ್ (12 ಫೆಬ್ರವರಿ 1777–27 ಸೆಪ್ಟೆಂಬರ್ 1838)ಫ್ರಾನ್ಸ್ನ ರಸಾಯನಶಾಸ್ತ್ರಜ್ಞ.ಫ್ರಾನ್ಸಿನ ಡಿಜೋನ್ ಎಂಬಲ್ಲಿ ಜನಿಸಿದ ಇವರು ೧೮೧೧ ರಲ್ಲಿ ಅಯೊಡಿನ್ ಮೂಲಧಾತುವನ್ನು ಕಂಡುಹಿಡಿದರು.ಇವರು ತನ್ನ ಸಹೋದ್ಯೋಗಿಯೊಂದಿಗೆ ಮೊರ್ಫಿನ್ ಎಂಬ ಅಲ್ಕಲಾಯ್ಡ್‌ನ್ನು ಪ್ರಥಮ ಬಾರಿಗೆ ಒಪಿಯಮ್‌ನಿಂದ ಬೇರ್ಪಡಿಸಿದರು.