ಫ್ರಾಂಕೋಯಿಸ್ ಎಂಗ್ಲೆರ್ಟ್
ಗೋಚರ
| ಫ್ರಾಂಕೋಯಿಸ್ ಎಂಗ್ಲೆರ್ಟ್ | |
|---|---|
Francois Englert in Israel, 2007 | |
| ಜನನ | 6 November 1932 Etterbeek, Brussels, Belgium[೧] |
| ರಾಷ್ಟ್ರೀಯತೆ | ಬೆಲ್ಜಿಯಮ್ |
| ಕಾರ್ಯಕ್ಷೇತ್ರ | Theoretical physics |
| ಸಂಸ್ಥೆಗಳು | Université Libre de Bruxelles Tel Aviv University[೨][೩] |
| ಅಭ್ಯಸಿಸಿದ ವಿದ್ಯಾಪೀಠ | Université Libre de Bruxelles |
| ಗಮನಾರ್ಹ ಪ್ರಶಸ್ತಿಗಳು | Francqui Prize (1982) Wolf Prize in Physics (2004) Sakurai Prize (2010) Nobel Prize in Physics (2013) |
ಫ್ರಾಂಕೋಯಿಸ್ ಎಂಗ್ಲೆರ್ಟ್ (ಜನನ ೬ ನವೆಂಬರ್ ೧೯೩೨) ಇವರು ಬೆಲ್ಜಿಯಮ್ ದೇಶದ ಸೈದ್ದಾಂತಿಕ ಭೌತಶಾಸ್ತ್ರಜ್ನ್ಞ. ಇವರು 'ಉಪಪರಮಾಣು ಕಣ ಗಳ ದ್ರವ್ಯರಾಶಿಯ ಉಗಮ'ದ ಬಗ್ಗೆ ನೀಡಿದ ಕೊಡುಗೆಗಾಗಿ ಇವರಿಗೆ ಪೀಟರ್ ಹಿಗ್ಸ್ ರವರೊಂದಿಗೆ ೨೦೧೩ರ ನೋಬೆಲ್ ಪ್ರಶಸ್ತಿ ಸಂದಿದೆ.
References
[ಬದಲಾಯಿಸಿ]- ↑ "CV". Francquifoundation.be. 1982-04-17. Archived from the original on 2014-12-22. Retrieved 2013-10-08.
- ↑ Tel Aviv U. affiliated prof. who is a Holocaust survivor wins Nobel for physics, The Jerusalem Post, Danielle Ziri, 10/08/2013
- ↑ Tel Aviv University professor shares Nobel for physics, Haaretz, October 8, 2013