ಫೈಲಿಪ್ಪಿಡಿಸ್
ಗೋಚರ
ಫೈಲಿಪ್ಪಿಡಿಸ್ | |
---|---|
ಜನನ | circa 530 BC |
ಮರಣ | circa 490 BC |
ಫೈಲಿಪ್ಪಿಡಿಸ್ ಒಬ್ಬ ಪುರಾತನ ಗ್ರೀಸ್'ನ ನಾಯಕನಾಗಿದ್ದಾನೆ. ಈತನು ಇಂದು ಆಯೋಜಿಸಲ್ಪಡುವ ಮ್ಯಾರಥಾನ್ ಕ್ರೀಡೆಯ ಹಿಂದಿನ ಸ್ಪೂರ್ತಿಯಾಗಿದ್ದಾನೆ. ಇವನು ಯುದ್ಧದ ವಿಷಯವನ್ನು ತಿಳಿಸಲು ಮ್ಯಾರಥಾನ್ ಇಂದ ಆಥೆನ್ಸ್'ವರೆಗೆ ಓಡಿದ್ದನು.
ಈ ಸಾಂಪ್ರದಾಯಿಕ ಕಥೆ ಏನು ಹೇಳುತ್ತದೆಂದರೆ, ಫೈಲಿಪ್ಪಿಡಿಸ್'ನನ್ನು (ಕ್ರಿ.ಪೂ.530-490)ಗ್ರೀಸ್ ಮತ್ತು ಪರ್ಶಿಯಾ ರಾಜ್ಯಗಳ ಯುದ್ಧಕ್ಕೆ ಸಹಾಯ ಮಾಡಲು ಮ್ಯಾರಥಾನ್'ಗೆ ಕಳುಹಿಸಿದರು. ಅವನು 2 ದಿನದಲ್ಲಿ 240ಕಿ.ಮೀ. ಓಡಿ ಗ್ರೀಸ್ ಪರ್ಶಿಯಾ ಎದುರು ಗೆದ್ದ ವಿಷಯವನ್ನು ತಿಳಿದು, ಅದನ್ನು ತನ್ನ ಜನರಿಗೆ ತಿಳಿಸಲು ಮ್ಯಾರಥಾನ್'ನಿಂದ , ಆಥೆನ್ಸ್ ವರೆಗೆ 40ಕಿ.ಮೀ. ಓಡಿದನು. ಅವನು ಅಲ್ಲಿ ಪರ್ಶಿಯಾ ಗೆದ್ದ ವಿಷಯ ಹೇಳಿ ಕುಸಿದು ಸತ್ತನು.
ಫೈಲಿಪ್ಪಿಡಿಸ್'ನ ಈ ಕಥೆಯಿಂದ ಸ್ಪೂರ್ತಿಗೊಂಡ ಆಧುನಿಕ ಒಲಂಪಿಕ್ಸ್'ನ ಸಂಸ್ಥಾಪಕರು 42ಕಿ.ಮೀ. ಓಟದ ಮ್ಯಾರಥಾನ್ ಇನ್ ಅನ್ಯ್ ಪ್ರಾರಂಭಿಸಿದರು.
1959ರಲ್ಲಿ ಫೈಲಿಪ್ಪಿಡಿಸ್ ಬಗೆ 'ಜಯಂಟ್ ಆಫ್ ಮ್ಯಾರಥಾನ್ ಎಂಬ ಚಲನಚಿತ್ರ ಬಿಡುಗಡೆಗೊಂಡಿತು