ಪ್ಲಾನೆಟ್ ನೈನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ಲಾನೆಟ್ ನೈನ್
ಪ್ಲಾನೆಟ್ ನೈನ್‍ನ ಕಾಲ್ಪನಿಕ ಚಿತ್ರ
ಕಕ್ಷೀಯ ಗುಣಲಕ್ಷಣಗಳು
Aphelion1200 AU (est.)[೧]
Perihelion200 AU (est.)[೨]
ಅರೆ-ಪ್ರಮುಖ ಅಕ್ಷ
700 AU (est.)[೩]
ವಿಕೇಂದ್ರೀಯತೆ0.6 (est.)[೨]
ಕಕ್ಷೀಯ ಅವಧಿ
10,000 to 20,000 yrs[೨]
Inclination30° to ecliptic (est.)[೨]
ಭೌತಿಕ ಗುಣಲಕ್ಷಣಗಳು
ಸರಾಸರಿ ತ್ರಿಜ್ಯ
13,000 km to 26,000 km (est.)[೨]
2–4 Earths
ದ್ರವ್ಯರಾಶಿ6×1025 kg (est.)[೨]
≥10 Earths (est)
>22 (est.)[೧]

ಪ್ಲಾನೆಟ್ ನೈನ್ ದೂರದ ಹೊರ ಸೌರವ್ಯೂಹದಲ್ಲಿ ಸುಮಾರು ಭೂಮಿಯ 10 ರಷ್ಟು ಗಾತ್ರವಿರುವ ಒಂದು ಕಾಲ್ಪನಿಕ ದೊಡ್ಡ ಗ್ರಹ.[೪] ಈ ಗ್ರಹದ ಆಸ್ತಿತ್ವ ಸೌರವ್ಯೂಹದ ಹೊರವಲಯದಲ್ಲಿರುವಕುಪ್ಲರ್ ಬೆಲ್ಟ್ ನಲ್ಲಿರುವ ನೆಫ್ಚೂನ್‍ನಿಂದ ಆಚೆಗೆ ಇರುವ ವಸ್ತುಗಳ ಅಸಮಾನ್ಯ ಕಕ್ಷೀಯ ಚಲನೆಯನ್ನು ವಿವರಿಸಬಹುದಾಗಿದೆ[೩].ಜನವರಿ ೨೦,೨೦೧೬ರಂದು ಕಾಲ್ಟೆಕ್ (ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ ಟೆಕ್ನಾಲಜಿ)ಯ ವಿಜ್ಞಾನಿಗಳಾದ ಕೊನ್ಸ್ಟಾಂಟಿನ್ ಬ್ಯಾಟಿಗಿನ್ ಮತ್ತು ಮೈಖೆಲ್ ಈ ಬ್ರೌನ್ ಹೊಸ ವೈಜ್ಞಾನಿಕ ಮಾದರಿಯಲ್ಲಿ ಸೌರವ್ಯೂಹದ ಹೊರವಲಯದ ಆಕಾಶಕಾಯಗಳ ಕಕ್ಷೆಯ ಅಧ್ಯಯನ ಆಧರಿಸಿ ಈ ಬಗ್ಗೆ ಹೆಚ್ಚಿನ ಪುರಾವೆಗಳನ್ನು ಪ್ರಕಟಿಸಿದರು.

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ "Where is Planet Nine?". findplanetnine.com. Archived from the original on 2016-01-30. Retrieved 2016-01-22.
  2. ೨.೦ ೨.೧ ೨.೨ ೨.೩ ೨.೪ ೨.೫ Witze, Alexandra (20 January 2016). "Evidence grows for giant planet on fringes of Solar System". Nature. doi:10.1038/529266a.
  3. ೩.೦ ೩.೧ Burdick, Alan (20 January 2016). "Discovering Planet Nine". The New Yorker. Retrieved 20 January 2016.
  4. Achenbach, Joel; Feltman, Rachel (20 January 2016). "New evidence suggests a ninth planet lurking at the edge of the solar system". The Washington Post. ISSN 0190-8286. Retrieved 20 January 2016.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]