ಪ್ರೇಮ ಬರಹ (ಚಲನಚಿತ್ರ)

ವಿಕಿಪೀಡಿಯ ಇಂದ
Jump to navigation Jump to search
ಪ್ರೇಮ ಬರಹ
ನಿರ್ದೇಶನಅರ್ಜುನ್ ಸರ್ಜಾ
ನಿರ್ಮಾಪಕನಿವೇದಿತಾ ಅರ್ಜುನ್
ಲೇಖಕಅರ್ಜುನ್ ಸರ್ಜಾ
ಪಾತ್ರವರ್ಗಚಂದನ್ ಕುಮಾರ್
ಐಶ್ವರ್ಯ ಅರ್ಜುನ್
ಸಂಗೀತಜಸ್ಸಿ ಗಿಫ್ಟ್
ಛಾಯಾಗ್ರಹಣಎಚ್. ಸಿ. ವೇಣುಗೋಪಾಲ್
ಸಂಕಲನಕೈ ಕೈ
ಸ್ಟುಡಿಯೋಶ್ರೀ ರಾಮ್ ಫಿಲ್ಮ್ಸ್ ಇಂಟರ್ನ್ಯಾಷನಲ್
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • 9 ಫೆಬ್ರವರಿ 2018 (2018-02-09)
ದೇಶIndia
ಭಾಷೆಕನ್ನಡ
ತಮಿಳುl

ಪ್ರೇಮ ಬರಹ (ಆಂಗ್ಲ: Love Article), ತಮಿಳಿನಲ್ಲಿ ಸೊಲ್ಲಿವಿಡವಾ ( ಆಂಗ್ಲ: Shall I say it) ೨೦೧೮ರ ಕನ್ನಡ ಭಾಷೆಯ ಚಿತ್ರ. ಅರ್ಜುನ್ ಸರ್ಜಾ ಬರೆದು ನಿರ್ದೇಶಿಸಿರುವ ಚಿತ್ರವಿದು. ಅವರ ಪತ್ನಿ ನಿವೇದಿತಾ ಸರ್ಜಾ ತಮ್ಮ ಸ್ವಂತ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರವನ್ನು ಏಕಕಾಲಕ್ಕೆ ಕನ್ನಡ ಮತ್ತು ತಮಿಳಿನಲ್ಲಿ ನಿರ್ಮಿಸಲಾಯಿತು. ಚಂದನ್ ಕುಮಾರ್ ಮತ್ತು ಐಶ್ವರ್ಯ ಅರ್ಜುನ್ ನಾಯಕ- ನಾಯಕಿಯಾಗಿ ನಟಿಸಿದ್ದಾರೆ. ಜಸ್ಸಿ ಗಿಫ್ಟ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಎಚ್. ಸಿ. ವೇಣುಗೋಪಾಲ್ ಚಿತ್ರಕ್ಕೆ ಛಾಯಗ್ರಹಣ ಮಾಡಿದ್ದಾರೆ. ಈ ಚಿತ್ರ ಎರಡೂ ಬಾಷೆಗಳಲ್ಲಿ ೯ ಫೆಬ್ರವರಿ ೨೦೧೮ ರಂದು ಏಕಕಾಲಕ್ಕೆ ಬಿಡುಗಡೆಯಾಯಿತು. ಕರ್ನಾಟಕದಲ್ಲಿ ಆರ್ಥಿಕವಾಗಿ ಯಶಸ್ವಿಯಾದ ಚಿತ್ರ, ತಮಿಳಿನಲ್ಲಿ ನಿರೀಕ್ಷೆಯ ಮಟ್ಟದಲ್ಲಿ ಯಶಸ್ಸು ಕಾಣಲ್ಲಿಲ.

ಪಾತ್ರವರ್ಗ[ಬದಲಾಯಿಸಿ]

ಸಂಜಯ್ ಆಗಿ ಚಂದನ್ ಕುಮಾರ್

ಮಧು ಆಗಿ ಐಶ್ವರ್ಯ ಅರ್ಜುನ್

ಸುಹಾಸಿನಿ

ಕೆ.ವಿಶ್ವನಾಥ್

ಪ್ರಕಾಶ್ ರಾಜ್

ಬ್ಲಾಕ್ ಪಾಂಡಿ

ಅರ್ಜುನ್ ಸರ್ಜಾ