ಪ್ರೇಮಾಗ್ನಿ (ಚಲನಚಿತ್ರ)
ಗೋಚರ
| ಪ್ರೇಮಾಗ್ನಿ (ಚಲನಚಿತ್ರ) | |
|---|---|
| ಪ್ರೇಮಾಗ್ನಿ | |
| ನಿರ್ದೇಶನ | ಟಿ.ಎಸ್.ನಾಗಾಭರಣ |
| ನಿರ್ಮಾಪಕ | ವಿ.ವರ್ಗೀಸ್ |
| ಕಥೆ | ಟಿ ಎಸ್ ನಾಗಾಭರಣ |
| ಪಾತ್ರವರ್ಗ | ಅರ್ಜುನ್ ಸರ್ಜಾ ಖುಷ್ಬು ಶಶಿಕುಮಾರ್, ತಾರ |
| ಸಂಗೀತ | ಹಂಸಲೇಖ |
| ಛಾಯಾಗ್ರಹಣ | ಆರ್.ದೇವಿಪ್ರಸಾದ್ |
| ಬಿಡುಗಡೆಯಾಗಿದ್ದು | ೧೯೮೯ |
| ಚಿತ್ರ ನಿರ್ಮಾಣ ಸಂಸ್ಥೆ | ಸೂರ್ಯ ಕ್ರಿಯೇಟರ್ಸ್ |
| ಸಾಹಿತ್ಯ | ಹಂಸಲೇಖ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಪ್ರೇಮಾಗ್ನಿ, ಟಿ.ಎಸ್.ನಾಗಾಭರಣ ನಿರ್ದೇಶನ ಮತ್ತು ವಿ.ವರ್ಗೀಸ್ ನಿರ್ಮಾಪಣ ಮಾಡಿರುವ ೧೯೮೯ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಹಂಸಲೇಖ ಸಂಗೀತ ನಿರ್ದೇಶನ ಮಾಡಿದ್ದಾರೆ. ಅರ್ಜುನ್ ಸರ್ಜಾ, ತಾರ ಮತ್ತು ಖುಷ್ಬು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ಅರ್ಜುನ್ ಸರ್ಜಾ
- ನಾಯಕಿ(ಯರು) = ಖುಷ್ಬು
- ಶಶಿಕುಮಾರ್
- ತಾರ
ಉಲ್ಲೇಖಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]