ಪ್ರೇಮಾಗ್ನಿ

ವಿಕಿಪೀಡಿಯ ಇಂದ
Jump to navigation Jump to search
ಪ್ರೇಮಾಗ್ನಿ
ಪ್ರೇಮಾಗ್ನಿ
ನಿರ್ದೇಶನಟಿ.ಎಸ್.ನಾಗಾಭರಣ
ನಿರ್ಮಾಪಕವಿ.ವರ್ಗೀಸ್
ಕಥೆಟಿ ಎಸ್ ನಾಗಾಭರಣ
ಪಾತ್ರವರ್ಗಅರ್ಜುನ್ ಸರ್ಜಾ ಖುಷ್ಬು ಶಶಿಕುಮಾರ್, ತಾರ
ಸಂಗೀತಹಂಸಲೇಖ
ಛಾಯಾಗ್ರಹಣಆರ್.ದೇವಿಪ್ರಸಾದ್
ಬಿಡುಗಡೆಯಾಗಿದ್ದು೧೯೮೯
ಚಿತ್ರ ನಿರ್ಮಾಣ ಸಂಸ್ಥೆಸೂರ್ಯ ಕ್ರಿಯೇಟರ್ಸ್
ಸಾಹಿತ್ಯಹಂಸಲೇಖ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಪ್ರೇಮಾಗ್ನಿ, ಟಿ.ಎಸ್.ನಾಗಾಭರಣ ನಿರ್ದೇಶನ ಮತ್ತು ವಿ.ವರ್ಗೀಸ್ ನಿರ್ಮಾಪಣ ಮಾಡಿರುವ ೧೯೮೯ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಹಂಸಲೇಖ ಸಂಗೀತ ನಿರ್ದೇಶನ ಮಾಡಿದ್ದಾರೆ. ಅರ್ಜುನ್ ಸರ್ಜಾ, ತಾರ ಮತ್ತು ಖುಷ್ಬು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]

ಪಾತ್ರವರ್ಗ[ಬದಲಾಯಿಸಿ]

  • ನಾಯಕ(ರು) = ಅರ್ಜುನ್ ಸರ್ಜಾ
  • ನಾಯಕಿ(ಯರು) = ಖುಷ್ಬು
  • ಶಶಿಕುಮಾರ್
  • ತಾರ

ಉಲ್ಲೇಖಗಳು[ಬದಲಾಯಿಸಿ]

  1. http://chiloka.com/movie/premagni-1989
  2. https://kannadamoviesinfo.wordpress.com/2013/03/18/premagni-1989/