ಪ್ರೇಮದ ಉಯ್ಯಾಲೆ (ಚಲನಚಿತ್ರ)
ಗೋಚರ
| ಪ್ರೇಮದ ಉಯ್ಯಾಲೆ (ಚಲನಚಿತ್ರ) | |
|---|---|
| ಪ್ರೇಮದ ಉಯ್ಯಾಲೆ | |
| ನಿರ್ದೇಶನ | ಅನಂತು |
| ನಿರ್ಮಾಪಕ | ಮೋಹನ್ ಮುರಳಿ |
| ಪಾತ್ರವರ್ಗ | ವಿಜಯಕಾಶಿ ರೂಪಚಕ್ರವರ್ತಿ ಆಶಾಲತ, ಹರೀಶ್ ಕುಮಾರ್ |
| ಸಂಗೀತ | ಕೆ.ಈಶ್ವರ್ |
| ಛಾಯಾಗ್ರಹಣ | ಬಿ.ಎಸ್.ಶಾಸ್ತ್ರಿ |
| ಬಿಡುಗಡೆಯಾಗಿದ್ದು | ೧೯೯೨ |
| ಚಿತ್ರ ನಿರ್ಮಾಣ ಸಂಸ್ಥೆ | ಸತ್ಯಶ್ರೀ ಚಿತ್ರ |
ಪ್ರೇಮದ ಉಯ್ಯಾಲೆ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರವನ್ನು ಅನಂತು ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಮೋಹನ್ ಮುರಳಿ.ಈ ಚಿತ್ರದಲ್ಲಿ ಬರುವ ಪಾತ್ರಗಳು ವಿಜಯಕಾಶಿ, ರೂಪಚಕ್ರವರ್ತಿ, ಆಶಾಲತ, ಹರೀಶ್ ಕುಮಾರ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಕೆ.ಈಶ್ವರ್.ಈ ಚಿತ್ರದ ಛಾಯಾಗ್ರಹಕರು ಬಿ.ಎಸ್.ಶಾಸ್ತ್ರಿ.