ಪ್ರಾಯೋಪವೇಶ
ಗೋಚರ
ಪ್ರಾಯೋಪವೇಶ (ಅಕ್ಷರಶಃ ನಿರಶನದ ಮೂಲಕ ಸಾಯಲು ಸಂಕಲ್ಪಿಸುವುದು) ಯಾವುದೇ ಬಯಕೆ ಅಥವಾ ಆಕಾಂಕ್ಷೆ, ಮತ್ತು ಜೀವನದಲ್ಲಿ ಯಾವುದೇ ಜವಬ್ದಾರಿಗಳು ಇರದ ಒಬ್ಬ ವ್ಯಕ್ತಿಯ ನಿರಶನದ ಮೂಲಕ ಆತ್ಮಹತ್ಯೆಯನ್ನು ಸೂಚಿಸುವ ಹಿಂದೂ ಧರ್ಮದಲ್ಲಿನ ಒಂದು ಅಭ್ಯಾಸ. ಅದನ್ನು ಮುಕ್ತಾಯದ ಘಟ್ಟದ ರೋಗ ಅಥವಾ ಭಾರಿ ಅಂಗವೈಕಲ್ಯದ ಪ್ರಕರಣಗಳಲ್ಲೂ ಅನುಮತಿಸಲಾಗುತ್ತದೆ. ಸಲ್ಲೇಖನ ಎಂದು ಕರೆಯಲಾಗುವ ಇದೇ ರೀತಿಯ ಒಂದು ಅಭ್ಯಾಸ ಜೈನ ಧರ್ಮದಲ್ಲಿದೆ.