ವಿಷಯಕ್ಕೆ ಹೋಗು

ಪ್ರಾಚೀನ ಭಾರತದಲ್ಲಿ ಶೂದ್ರರು (ಪುಸ್ತಕ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರಾಚೀನ ಭಾರತದಲ್ಲಿ ಶೂದ್ರರು
ಲೇಖಕರುಆರ್ ಎಸ್ ಶರ್ಮ
ಅನುವಾದಕಶ್ರೀನಿವಾಸ ಮೂರ್ತಿ ಜೆ
ದೇಶಭಾರತ
ಭಾಷೆಕನ್ನಡ
ವಿಷಯಇತಿಹಾಸ
ಪ್ರಕಾಶಕರುನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್
ಪ್ರಕಟವಾದ ದಿನಾಂಕ
೨೦೧೨, ೪ನೆ ಮುದ್ರಣ
ಪುಟಗಳು೧೮೪
ಐಎಸ್‍ಬಿಎನ್9788173026584

ಪ್ರಾಚೀನ ಭಾರತದಲ್ಲಿ ಶೂದ್ರರು ಆರ್ ಎಸ್ ಶರ್ಮ ಅವರು ಬರೆದ ಪುಸ್ತಕ. ಕನ್ನಡಕ್ಕೆ ಅನುವಾದ : ಶ್ರೀನಿವಾಸ ಮೂರ್ತಿ ಜೆ.

‘ಪ್ರಾಚೀನ ಭಾರತದಲ್ಲಿ ಶೂದ್ರ’ರು ಪ್ರೊ|| ರಾಮ್ ಶರಣ್ ಶರ್ಮ ಅವರ ‘ಶೂದ್ರಾಸ್ ಇನ್ ಏನ್ಶೆಂಟ್ ಇಂಡಿಯಾ’ ಕೃತಿಯ ಅನುವಾದ. ಇತಿಹಾಸವನ್ನು ಭಾವುಕತೆಯಿಂದ ವೈಭವೀಕರಿಸಿ ಅಥವಾ ಯಾವುದೋ ಪುರಾಣದಂತೆ ಅಧ್ಯಯನ ಮಾಡಿ ರೋಮಾಂಚನಗೊಳ್ಳುವುದಲ್ಲ; ತಮಗೆ ಅನುಕೂಲವೆನಿಸುವ ಇತಿಹಾಸ ನಿರ್ಮಿಸುವುದಲ್ಲ. ಇತಿಹಾಸವನ್ನು ಸಮಾಹಿತ ದೃಷ್ಟಿಯಿಂದ ಅಧ್ಯಯನ ಮಾಡಲು, ಇತಿಹಾಸದ ನಿಷ್ಠುರ ಸತ್ಯಗಳನ್ನು ಜೀರ್ಣಸಿಕೊಳ್ಳಲು ಇದು ಸಹಾಯಕವಾಗುತ್ತದೆ. ಇಂಥ ವಸ್ತುನಿಷ್ಠ ಕೃತಿ ಕನ್ನಡ ಓದುಗರಿಗೆ ಲಭ್ಯವಾಗಬೇಕು ಎಂಬ ಕಳಕಳಿ ಸಹ ಈ ಕೃತಿಯ ಪ್ರಕಟಣೆಗೆ ಪ್ರೇರಕವಾಗಿದೆ.

ಬಾಹ್ಯ ಸಂಪರ್ಕ

[ಬದಲಾಯಿಸಿ]