ಪೊನ್ನಾನಿ

Coordinates: 10°46′N 75°54′E / 10.77°N 75.90°E / 10.77; 75.90
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪೊನ್ನಾನಿ
Ponnani
പൊന്നാനി
ಪೊನ್ನಾನಿ is located in Kerala
ಪೊನ್ನಾನಿ
ಪೊನ್ನಾನಿ
ಕೇರಳದಲ್ಲಿ ಪೊನ್ನಾನಿ
Coordinates: 10°46′N 75°54′E / 10.77°N 75.90°E / 10.77; 75.90
ದೇಶಭಾರತ
ಪ್ರಾಂತಗಳುಕೇರಳ
ಜಿಲ್ಲೆಮಲಪ್ಪುರಂ ಜಿಲ್ಲೆ
Population
 (2011)
 • Total೯೦,೪೯೧
ಭಾಷೆ
 • ಚಾಲ್ತಿಮಲಯಾಳಂ
Time zoneUTC+5:30 (ಭಾರತದ ನಿರ್ದಿಷ್ಟ ಕಾಲಮಾನ)

ಪೊನ್ನಾನಿ ಭಾರತದ ಕೇರಳ ರಾಜ್ಯದ ಮಲಪ್ಪುರಂ ಜಿಲ್ಲೆಯ ಒಂದು ಪಟ್ಟಣವಾಗಿದೆ. ಇದು ಅರಬ್ಬೀ ಸಮುದ್ರದ ಮೇಲಿರುವ ಐತಿಹಾಸಿಕ ಬಂದರು. ಪ್ರಾಚೀನ ಕಾಲದಲ್ಲಿ, ರೋಮನ್ ಸಾಮ್ರಾಜ್ಯದೊಂದಿಗೆ ಇಲ್ಲಿಂದ ಕಡಲ ವ್ಯಾಪಾರವನ್ನು ಮಾಡಲಾಗುತ್ತಿತ್ತು. ಮಧ್ಯಕಾಲೀನ ಅವಧಿಯಲ್ಲಿ, ಕಲ್ಲಿಕೋಟೆಯ ಹಿಂದೂ ರಾಜರ ಅಡಿಯಲ್ಲಿ, ಇದು ಅರಬ್ ಪ್ರದೇಶಗಳೊಂದಿಗೆ ವ್ಯಾಪಾರದ ಪ್ರಮುಖ ಕೇಂದ್ರವಾಯಿತು.ಇದು ರಾಜ್ಯದಲ್ಲಿ ಏಳನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪುರಸಭೆಯಾಗಿದೆ , ಜಿಲ್ಲೆಯಲ್ಲಿ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪುರಸಭೆಯಾಗಿದೆ.

ಇದನ್ನು ಸಹ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]