ಪೇಜಾವರ ಮಠ
ಗೋಚರ
ಪೇಜಾವರ ಮಠ | |
---|---|
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಉಡುಪಿ |
ಪೇಜಾವರ ಮಠವು ಉಡುಪಿಯ ಅಷ್ಟ ಮಠಗಳಲ್ಲಿ ಒಂದಾಗಿದೆ, ಇದನ್ನು ಹಿಂದೂ ತತ್ವಶಾಸ್ತ್ರದ ದ್ವೈತ ಶಾಲೆಯ ಸ್ಥಾಪಕರಾದ ಶ್ರೀ ಮಧ್ವಾಚಾರ್ಯರ ಶಿಷ್ಯರಾಗಿದ್ದ ಶ್ರೀ ಅಧೋಕ್ಷಜ ತೀರ್ಥರು [೧] ಪ್ರಾರಂಭಿಸಿದರು. ಇಲ್ಲಿಯವರೆಗೆ ೩೨ ಸ್ವಾಮೀಜಿಗಳು ಈ ಮಠದ ನೇತೃತ್ವವನ್ನು ವಹಿಸಿದ್ದಾರೆ. ಪ್ರಸ್ತುತ ಪೇಜಾವರ ಮಠದ ಸ್ವಾಮೀಜಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು. ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ೨೯ ಡಿಸೆಂಬರ್ ೨೦೧೯ ರಂದು ತಮ್ಮ ಗುರುಗಳಾದ ಶ್ರೀ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರ ದೇಹತ್ಯಾಗದ ಬಳಿಕ ಪೀಠವನ್ನು ಅಲಂಕರಿಸಿದರು.[೨]
ಪೇಜಾವರ ಗುರು ಪರಂಪರೆ
[ಬದಲಾಯಿಸಿ]- ಮಧ್ವಾಚಾರ್ಯರು(೧೧೯೯-೧೨೩೮)
- ಅಧೋಕ್ಷಜ ತೀರ್ಥ(೧೨೭೮-೧೨೯೬)(ಧನುಷ್ಕೋಡಿ)
- ಕಮಲಾಕ್ಷ ತೀರ್ಥ(೧೨೯೬-೧೩೧೩)(ಗಂಗಾ ನದಿಯ ದಡ)
- ಪುಷ್ಕರಾಕ್ಷ ತೀರ್ಥ(೧೩೧೩-೧೩೩೫)(ಗಂಗಾ ನದಿಯ ದಡ)
- ಅಮರೇಂದ್ರ ತೀರ್ಥ (೧೩೩೫-೧೩೫೯) (ಮೂಲ ಕಾವೇರಿ)
- ಮಹೇಂದ್ರ ತೀರ್ಥ (೧೩೫೯-೧೩೮೧) (ಗೋದಾವರಿ)
- ವಿಜಯಧ್ವಜ ತೀರ್ಥ(೧೩೮೧-೧೪೧೦) (ಕಣ್ವ ತೀರ್ಥ)
- ಉತ್ತಮ ತೀರ್ಥ(೧೪೧೦-೧೪೧೨)
- ಚಿಂತಾಮಣಿ ತೀರ್ಥ(೧೪೧೨-೧೪೨೪) (ಕಣ್ವ ತೀರ್ಥ)
- ದಾಮೋದರ ತೀರ್ಥ(೧೪೨೪-೧೪೫೭)(ಉಡುಪಿ)
- ವಾಸುದೇವ ತೀರ್ಥ (೧೪೫೭-೧೪೭೫) (ಗಂಗಾ ನದಿಯ ದಡ)
- ವದೀಂದ್ರ ತೀರ್ಥ(೧೪೭೫-೧೪೮೨) (ಮೂಲ ಕಾವೇರಿ)
- ವೇದಗರ್ಭ ತೀರ್ಥ(೧೪೮೨-೧೪೯೫)(ವೃಂದಾವನ)
- ಅನುಪ್ರಜ್ಞಾ ತೀರ್ಥ(೧೪೯೫-೧೫೨೦)(ಪುರಿ)
- ವಿಶ್ವಪ್ರಜ್ಞಾ ತೀರ್ಥ(೧೫೨೦-೧೫೩೭)(ನಾಸಿಕ್)
- ವಿಜಯ ತೀರ್ಥ(೧೫೩೭-೧೫೪೨)(ವೃಂದಾವನ)
- ವಿಶ್ವೇಶ್ವರ ತೀರ್ಥ(೧೫೪೨-೧೫೫೨) (ಪ್ರೋಷ್ಟಿ)
- ವಿಶ್ವಭೂಷಣ ತೀರ್ಥ(೧೫೫೨-೧೬೦೩)(ರಾಮನಾಥಪುರ, ಹಾಸನ)
- ವಿಶ್ವವಂದ್ಯ ತೀರ್ಥ(೧೬೦೩-೧೬೫೨)(ಕೂಡ್ಲಿ)
- ವಿದ್ಯಾರಾಜ ತೀರ್ಥ (೧೬೫೨-೧೬೭೮) (ಶ್ರೀರಂಗಂ)
- ವಿಶ್ವಮೂರ್ತಿ ತೀರ್ಥ(೧೬೭೮-೧೭೦೮)(ಪೇಜಾವರ)
- ವಿಶ್ವಪತಿ ತೀರ್ಥ (೧೭೦೮-೧೭೩೬) (ಗಂಗಾ ನದಿಯ ದಡ)
- ವಿಶ್ವನಿಧಿ ತೀರ್ಥ(೧೭೩೬-೧೭೪೮)(ಉಡುಪಿ)
- ವಿಶ್ವಧೀಶ ತೀರ್ಥ(೧೭೪೮-೧೭೭೮)(ಉಡುಪಿ)
- ವಿಶ್ವಾಧಿರಾಜ ತೀರ್ಥ(೧೭೭೮-೧೮೧೪)(ಉಡುಪಿ)
- ವಿಶ್ವಬೋಧ ತೀರ್ಥ(೧೮೧೪-೧೮೩೯)(ಪೇಜಾವರ)
- ವಿಶ್ವವಲ್ಲಭ ತೀರ್ಥ (೧೮೩೯-೧೮೬೪) (ಮುಳಬಾಗಿಲು)
- ವಿಶ್ವಪ್ರಿಯ ತೀರ್ಥ(೧೮೬೪-೧೮೭೩)(ಉಡುಪಿ/ಪೇಜಾವರ)
- ವಿಶ್ವವರ್ಯ ತೀರ್ಥ(೧೮೭೩-೧೮೭೫)(ಪೆರ್ಣಂಕಿಲ)
- ವಿಶ್ವರಾಜ ತೀರ್ಥ(೧೮೭೫-೧೮೮೦)(ಪೆರ್ಣಂಕಿಲ)
- ವಿಶ್ವಮನೋಹರ ತೀರ್ಥ(೧೮೮೦-೧೮೮೬)(ಪೆರ್ಣಂಕಿಲ)
- ವಿಶ್ವಜ್ಞ ತೀರ್ಥ(೧೮೮೬-೧೯೧೯)(ಉಡುಪಿ)
- ವಿಶ್ವಮಾನ್ಯ ತೀರ್ಥ (೧೯೧೯-೧೯೫೨) (ಕಣ್ವ ತೀರ್ಥ)
- ವಿಶ್ವೇಶ ತೀರ್ಥ(೧೯೫೨-೨೦೧೯)(ಪೂರ್ಣಪ್ರಜ್ಞಾ ವಿದ್ಯಾಪೀಠ, ಬೆಂಗಳೂರು)
- ವಿಶ್ವಪ್ರಸನ್ನ ತೀರ್ಥ[೩](೨೦೧೯-)
ಪೂರಕ ಓದಿಗೆ
[ಬದಲಾಯಿಸಿ]- ಉಡುಪಿ ಶ್ರೀಕೃಷ್ಣ ಮಠ
- ದ್ವೈತ ದರ್ಶನ
- ದ್ವೈತ ಸಾಹಿತ್ಯ
ಉಲ್ಲೇಖಗಳು
[ಬದಲಾಯಿಸಿ]- ↑ "Sri Pejavara Adhokshaja Matha". Archived from the original on 26 July 2009. Retrieved 26 June 2008.
- ↑ "After the disappearance of Madhva". Archived from the original on 14 July 2011. Retrieved 26 June 2008.
- ↑ "Guru Parampara". Archived from the original on 27 July 2011. Retrieved 26 June 2008.