ವಿಷಯಕ್ಕೆ ಹೋಗು

ಪೂನಂ ದಿಲ್ಲೋನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪೂನಂ ದಿಲ್ಲೋನ್
Born
ಪೂನಂ ದಿಲ್ಲೋನ್

(೧೯೬೨-೦೪-೧೮)೧೮ ಏಪ್ರಿಲ್ ೧೯೬೨
Occupationನಟಿ
Years active1978–present
Spouseಅಶೋಕ್ ಥಕೇರಿಯ (1988–1997 ವಿಚ್ಛೇದನ)
Childrenಅನ್ಮೋಲ್, ಪಲೋಮ
Websitewww.poonamdhillon.com

ಪೂನಂ ದಿಲ್ಲೋನ್ ಭಾರತದ ಒಬ್ಬ ಹೆಸರಾಂತ ಹಿಂದಿ ಚಲನಚಿತ್ರ, ರಂಗಭೂಮಿ ಮತ್ತು ದೂರದರ್ಶನ ನಟಿ. ಅವರು ಹೆಚ್ಚಾಗಿ ತಮ್ಮ ಯಶಸ್ವಿ ಚಲನಚಿತ್ರಗಳಾದ ೧೯೭೯ರ ನೂರೀ, ಸೋಹ್ನಿ ಮಹಿವಾಲ್ (೧೯೮೪),,ಸವೇರೆ ವಾಲಿ ಗಾಡಿ (೧೯೮೬) ಮತ್ತು ನಾಮ್‍‍ಗಳಿಗೆ (೧೯೮೬) ಪರಿಚಿತವಾಗಿದ್ದಾರೆ.

ಇವರು ಕನ್ನಡ ಚಿತ್ರ ಯುದ್ಧಕಾಂಡದಲ್ಲಿ ರವಿಚಂದ್ರನ್ ರವರ ಜೊತೆ ನಾಯಕಿಯಾಗಿ ನಟಿಸಿದ್ದಾರೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]