ವಿಷಯಕ್ಕೆ ಹೋಗು

ಪುಲೋಮನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪುಲೋಮನ
ಸಂಲಗ್ನತೆದಾನವರು
ಮಕ್ಕಳುಪುಲೋಮನ
ತಂದೆತಾಯಿಯರು
  • ಕಶ್ಯಪ (ತಂದೆ)
  • ದನು (ತಾಯಿ)

ಪುಲೋಮ ಎಂದೂ ಹೆಸರುವಾಸಿಯಾದ ಇವನ ಪೂರ್ಣ ಹೆಸರು ಪುಲೋಮನ. ಹಿಂದೂ ಪುರಾಣದ ಪ್ರಕಾರ ಈತನು ದಾನವರ ಜನಾಂಗದಲ್ಲಿನ ಮುಖ್ಯಸ್ಥರಲ್ಲಿ ಒಬ್ಬನೆಂದು ಹೆಳಲಾಗಿದೆ. ಅವನ ಪೂರ್ವಜರು ಋಷಿಗಳಾಗಿದ್ದರು ಆ ಋಷಿಯ ಹೆಸರು ಕಶ್ಯಪ ಮತ್ತು ಅವನ ಪತ್ನಿಯ ಹೆಸರು ಧನು ಎಂದು ಹೇಳಾಗಿದೆ.[೧] ಪುಲೋಮನು ತನ್ನ ಮಗಳಾದ ಶಚಿಯನ್ನು ಇಂದ್ರನಿಗೆ ಕೊಟ್ಟು ಮದುವೆ ಮಾಡಿದನು.[೨]

ಉಲ್ಲೇಖಗಳು[ಬದಲಾಯಿಸಿ]

  1. www.wisdomlib.org (2017-01-17). "Puloman: 10 definitions". www.wisdomlib.org (in ಇಂಗ್ಲಿಷ್). Retrieved 2022-08-04.
  2. Danielou, Alain (2017-01-01). The Myths and Gods of India: The Classic Work on Hindu Polytheism (in ಇಂಗ್ಲಿಷ್). Motilal Banarsidass. p. 287. ISBN 978-81-208-3638-9.
"https://kn.wikipedia.org/w/index.php?title=ಪುಲೋಮನ&oldid=1229777" ಇಂದ ಪಡೆಯಲ್ಪಟ್ಟಿದೆ