ವಿಷಯಕ್ಕೆ ಹೋಗು

ಪುನರ್ವಸು (ನಕ್ಷತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪುನರ್ವಸು ನಕ್ಷತ್ರದ ಸ್ಥಾನ (ಸುತ್ತುಹಾಕಲಾಗಿದೆ)

ಪುನರ್ವಸು ಮಿಥುನ ರಾಶಿಯ ಜೋಡಿ ನಕ್ಷತ್ರಗಳ ಪೈಕಿ ಒಂದು (ಪೊಲ್ಲಕ್ಸ್). ಇನ್ನೊಂದು ಪುಷ್ಯ (ಕಾಸ್ಟರ್). ಪುನರ್ವಸು ನಕ್ಷತ್ರದ ವಿಶುವದಂಶ 2801'34.32" ಉ,[೧] ಘಂಟಾವೃತ್ತಾಂಶ 7 ಗಂ 45 ಮಿ. 19 ಸೆ. ನಿರಪೇಕ್ಷ ಕಾಂತಿಮಾನ +1.08.[೨] ಸೂರ್ಯನಿಂದ 35 ಬೆಳಕು ವರ್ಷಗಳ ದೂರದಲ್ಲಿದೆ. ಪುಷ್ಯ ನಕ್ಷತ್ರಕ್ಕಿಂತಲೂ ಹೆಚ್ಚು ಪ್ರಕಾಶವಾದ್ದು.

ಗ್ರೀಕ್ ಪುರಾಣದ ರೀತ್ಯ, ಕಾಸ್ಟರ್ ಮತ್ತು ಪೊಲ್ಲಕ್ಸ್ ಅವಿಭಾಜ್ಯ ಸೋದರಿಕೆಗೆ ಹೆಸರಾಗಿದ್ದವರು.[೩]

ಉಲ್ಲೇಖಗಳು[ಬದಲಾಯಿಸಿ]

  1. van Leeuwen, F. (November 2007), "Validation of the new Hipparcos reduction", Astronomy and Astrophysics, 474 (2): 653–664, arXiv:0708.1752, Bibcode:2007A&A...474..653V, doi:10.1051/0004-6361:20078357, S2CID 18759600
  2. Carney, Bruce W.; et al. (March 2008), "Rotation and Macroturbulence in Metal-Poor Field Red Giant and Red Horizontal Branch Stars", The Astronomical Journal, 135 (3): 892–906, arXiv:0711.4984, Bibcode:2008AJ....135..892C, doi:10.1088/0004-6256/135/3/892, S2CID 2756572
  3. "Pollux", STARS, University of Illinois, UrbanaChampaign Campus, 2008, retrieved 2009-05-29.

ಹೊರಗಿನ ಕೊಂಡಿಗಳು[ಬದಲಾಯಿಸಿ]


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: