ವಿಷಯಕ್ಕೆ ಹೋಗು

ಪುಟ್ಟಕ್ಕನ ಹೈವೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪುಟ್ಟಕ್ಕನ ಹೈವೆ
ಚಿತ್ರ:Puttakkana Highway.jpg
Theatrical poster
ನಿರ್ದೇಶನಬಿ.ಸುರೇಶ
ನಿರ್ಮಾಪಕಪ್ರಕಾಶ್ ರಾಜ್
ಶೈಲಜಾ ನಾಗ್
ಲೇಖಕನಾಗತಿಹಳ್ಳಿ ಚಂದ್ರಶೇಖರ್
ಪಾತ್ರವರ್ಗಶ್ರುತಿ
ಪ್ರಕಾಶ್ ರಾಜ್
ಸಂಗೀತಹಂಸಲೇಖ
ಛಾಯಾಗ್ರಹಣಎಚ್. ಎಂ. ರಾಮಚಂದ್ರ
ಸಂಕಲನಜೋ ನಿ ಹರ್ಷ
ಬಿಡುಗಡೆಯಾಗಿದ್ದು2011 ರ ಮೇ 20
ದೇಶಭಾರತ
ಭಾಷೆಕನ್ನಡ

ಪುಟ್ಟಕ್ಕನ ಹೈವೆ ೨೦೧೧ರ ನಾಟಕ ಪ್ರಕಾರದ ಭಾರತೀಯ ಕನ್ನಡ ಸಿನೆಮಾ ಆಗಿದ್ದು,  ಮುಖ್ಯ ಪಾತ್ರಗಳಲ್ಲಿ ಶ್ರುತಿ ಮತ್ತು ಪ್ರಕಾಶ್ ರಾಜ್ ನಟಿಸಿದ್ದಾರೆ. ಈ ಸಿನೆಮಾವನ್ನು ನಿರ್ದೇಶಿಸಿದವರು ಬಿ. ಸುರೇಶ. ಪ್ರಕಾಶ್ ರಾಜ್ ಮತ್ತು ಶೈಲಜಾ ನಾಗ್ ಈ ಚಿತ್ರವನ್ನು ಜಂಟಿಯಾಗಿ ಡ್ಯುಯೆಟ್ ಮೂವೀಸ್ ಮತ್ತು ಮೀಡಿಯಾ ಹೌಸ್ ಬ್ಯಾನರ್‌ನಡಿ ನಿರ್ಮಿಸಿದ್ದಾರೆ ಹಂಸಲೇಖ ಸಂಗೀತ ನಿರ್ದೇಶನ ಮತ್ತು ಎಚ್. ಎಂ ರಾಮಚಂದ್ರ ಛಾಯಾಗ್ರಹಣ ಮಾಡಿದ್ದಾರೆ. ಈ ಸಿನೆಮಾದ ಕತೆಯು ಪ್ರಸಿದ್ಧ ಲೇಖಕ ನಾಗತಿಹಳ್ಳಿ ಚಂದ್ರಶೇಖರ್ ಬರೆದಿರುವ ಕಾದಂಬರಿ ಆಧಾರಿತವಾಗಿದೆ.[]

ಕಥಾ ಹಂದರ

[ಬದಲಾಯಿಸಿ]

The story exploits the darker and brighter sides of the land acquisition scam. Puttakkana Highway is set in a remote village where people make their living through farming.

ಪಾತ್ರಗಳು

[ಬದಲಾಯಿಸಿ]
  • ಪ್ರಕಾಶ್ ರಾಜ್ - ಶನಿ ಕೃಷ್ಣ
  • ಶ್ರುತಿ  - ಪುಟ್ಟಕ್ಕ
  • ಅಚ್ಯುತ ಕುಮಾರ್
  • ಮಂಡ್ಯ ರಮೇಶ್ 
  • ಶ್ರೀನಿವಾಸ್ ಪ್ರಭು
  • ವೀಣಾ ಸುಂದರ್

ಪ್ರಶಸ್ತಿಗಳು

[ಬದಲಾಯಿಸಿ]
  • ಈ ಸಿನೆಮಾ ೨೦೧೦-೨೦೧೧ರ ಅತ್ಯುತ್ತಮ ಪ್ರಾದೇಶಿಕ ಚಿತ್ರ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದೆ.[]
  • ಪುಟ್ಟಕ್ಕನ ಹೈವೆ ೪ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆಯಿತು.[]

ಉಲ್ಲೇಖಗಳು

[ಬದಲಾಯಿಸಿ]
  1. "Puttakkana Highway movie review: Wallpaper, Story, Trailer at Times of India". The Times of India. Retrieved 2012-08-06.
  2. "National Film Award for Prakash Raj - Puttakkana Highway | Cine Vedika | Telugu |Film News | Daily Serials | TV Shows | Movies| Music". Cine Vedika. Archived from the original on 2012-03-24. Retrieved 2012-08-06.
  3. "'Lucky' wins the Golden Bherunda award at BIFF - IBN South - IBN Bangalore - ibnlive". Ibnlive.in.com. 2011-12-26. Archived from the original on 2013-12-03. Retrieved 2012-08-06.