ವಿಷಯಕ್ಕೆ ಹೋಗು

ಪುಕ್ಸಟ್ಟೆ ಗಂಡ ಹೊಟ್ಟೆ ತುಂಬಾ ಉಂಡ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪುಕ್ಸಟ್ಟೆ ಗಂಡ ಹೊಟ್ಟೆ ತುಂಬಾ ಉಂಡ (ಚಲನಚಿತ್ರ)
ಪುಕ್ಸಟ್ಟೆ ಗಂಡ ಹೊಟ್ಟೆ ತುಂಬ ಉಂಡ
ನಿರ್ದೇಶನರಾಜ್ ಕಿಶೋರ್
ನಿರ್ಮಾಪಕಬಿ.ಎನ್.ಗಂಗಾಧರ್
ಪಾತ್ರವರ್ಗಅಂಬರೀಶ್ ವಿದ್ಯಾಶ್ರೀ ಭವ್ಯ, ಆರ್.ಎನ್.ಜಯಗೋಪಾಲ್, ವೆಂಕಟೇಶ್, ಸದಾಶಿವ ಸಾಲಿಯಾನ, ಬಾಲಕೃಷ್ಣ
ಸಂಗೀತಹಂಸಲೇಖ
ಛಾಯಾಗ್ರಹಣಸಿ.ಮನೋಹರ್
ಬಿಡುಗಡೆಯಾಗಿದ್ದು೧೯೯೧
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಲಕ್ಷ್ಮೀ ಪ್ರೊಡಕ್ಷನ್ಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಈ ಚಿತ್ರವನ್ನು ರಾಜ್ ಕಿಶೋರ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಬಿ.ಎನ್.ಗಂಗಾಧರ್. ಈ ಚಿತ್ರದಲ್ಲಿ ಬರುವ ಪಾತ್ರಗಳು ಅಂಬರೀಶ್, ವಿದ್ಯಾಶ್ರೀ, ಭವ್ಯ, ಆರ್.ಎನ್.ಜಯಗೋಪಾಲ್, ವೆಂಕಟೇಶ್, ಸದಾಶಿವ ಸಾಲಿಯಾನ, ಬಾಲಕೃಷ್ಣ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಹಂಸಲೇಖ. ಈ ಚಿತ್ರದ ಛಾಯಾಗ್ರಹಕರು ಸಿ.ಮನೋಹರ್. ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಈ ಚಿತ್ರವು ೧೯೯೧ರಲ್ಲಿ ಬಿಡುಗಡೆಯಾಯಿತು