ಪುಕ್ಸಟ್ಟೆ ಗಂಡ ಹೊಟ್ಟೆ ತುಂಬಾ ಉಂಡ (ಚಲನಚಿತ್ರ)
ಗೋಚರ
ಪುಕ್ಸಟ್ಟೆ ಗಂಡ ಹೊಟ್ಟೆ ತುಂಬಾ ಉಂಡ (ಚಲನಚಿತ್ರ) | |
---|---|
ಪುಕ್ಸಟ್ಟೆ ಗಂಡ ಹೊಟ್ಟೆ ತುಂಬ ಉಂಡ | |
ನಿರ್ದೇಶನ | ರಾಜ್ ಕಿಶೋರ್ |
ನಿರ್ಮಾಪಕ | ಬಿ.ಎನ್.ಗಂಗಾಧರ್ |
ಪಾತ್ರವರ್ಗ | ಅಂಬರೀಶ್ ವಿದ್ಯಾಶ್ರೀ ಭವ್ಯ, ಆರ್.ಎನ್.ಜಯಗೋಪಾಲ್, ವೆಂಕಟೇಶ್, ಸದಾಶಿವ ಸಾಲಿಯಾನ, ಬಾಲಕೃಷ್ಣ |
ಸಂಗೀತ | ಹಂಸಲೇಖ |
ಛಾಯಾಗ್ರಹಣ | ಸಿ.ಮನೋಹರ್ |
ಬಿಡುಗಡೆಯಾಗಿದ್ದು | ೧೯೯೧ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಲಕ್ಷ್ಮೀ ಪ್ರೊಡಕ್ಷನ್ಸ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಈ ಚಿತ್ರವನ್ನು ರಾಜ್ ಕಿಶೋರ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಬಿ.ಎನ್.ಗಂಗಾಧರ್. ಈ ಚಿತ್ರದಲ್ಲಿ ಬರುವ ಪಾತ್ರಗಳು ಅಂಬರೀಶ್, ವಿದ್ಯಾಶ್ರೀ, ಭವ್ಯ, ಆರ್.ಎನ್.ಜಯಗೋಪಾಲ್, ವೆಂಕಟೇಶ್, ಸದಾಶಿವ ಸಾಲಿಯಾನ, ಬಾಲಕೃಷ್ಣ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಹಂಸಲೇಖ. ಈ ಚಿತ್ರದ ಛಾಯಾಗ್ರಹಕರು ಸಿ.ಮನೋಹರ್. ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಈ ಚಿತ್ರವು ೧೯೯೧ರಲ್ಲಿ ಬಿಡುಗಡೆಯಾಯಿತು