ಪಿ.ಎಂ.ಆಡಿಯೋಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಿ.ಎಂ.ಆಡಿಯೋಸ್ ಅಂಡ್ ಎಂಟರ್ಟೈನ್ಮೆಂಟ್ಸ್
ಮುಖ್ಯ ಕಾರ್ಯಾಲಯಬೆಂಗಳೂರು
ಜಾಲತಾಣhttps://www.youtube.com/pmaudios

ಪಿ. ಎಂ. ಆಡಿಯೋಸ್ ಅಂಡ್ ಎಂಟರ್ಟೈನ್ಮೆಂಟ್ಸ್[೧] ಕರ್ನಾಟಕ ಮೂಲದ ಭಾರತೀಯ ಸಂಗೀತ (ರೆಕಾರ್ಡ್ ಲೇಬಲ್) ಕಂಪನಿಯಾಗಿದೆ.[೨] ಇದು ಮುಖ್ಯವಾಗಿ ವಿವಿಧ ಭಾಷೆಯ ಸೌಂಡ್ ಟ್ರ್ಯಾಕ್ ಗಳನ್ನು ಪ್ರಕಟಿಸಲು ಮತ್ತು ಮಾರಾಟ ಮಾಡಲು ಹೆಸರುವಾಸಿಯಾಗಿದೆ.

ಇತಿಹಾಸ[ಬದಲಾಯಿಸಿ]

ಪಿ. ಎಂ. ಆಡಿಯೋಸ್ ಅಂಡ್ ಎಂಟರ್ಟೈನ್ಮೆಂಟ್ಸ್ ೨೦೧೫ ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾಯಿತು.

ಕಲಾವಿದರ, ಸಂಯೋಜಕರ ಪಟ್ಟಿ[ಬದಲಾಯಿಸಿ]

ಬಿಡುಗಡೆಯಾದ ಕೆಲ ಧ್ವನಿಸುರುಳಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಲಿಂಕ್‌ಗಳು[ಬದಲಾಯಿಸಿ]