ಪಾರ್ ಲಾಗೆರ್ಕ್ವಿಸ್ಟ್
Jump to navigation
Jump to search
ಪಾರ್ ಫಾಬಿಯಾನ್ ಲಾಗೆರ್‍ಕ್ವಿಸ್ಟ್ | |
---|---|
![]() | |
ಜನನ | Växjö, Sweden | ೨೩ ಮೇ ೧೮೯೧
ಮರಣ | ೧೧ ಜುಲೈ ೧೯೭೪ Stockholm, Sweden | (aged ೮೩)
ವೃತ್ತಿ | poet, playwright, novelist, essayist, short story writer |
ರಾಷ್ಟ್ರೀಯತೆ | Swedish |
ಪ್ರಮುಖ ಪ್ರಶಸ್ತಿ(ಗಳು) | Nobel Prize in Literature 1951 |
ಪಾರ್ ಫಾಬಿಯಾನ್ ಲಾಗೆರ್‍ಕ್ವಿಸ್ಟ್(23 ಮೇ 1891 – 11 ಜುಲೈ 1974) ಸ್ವೀಡನ್ ದೇಶದ ಲೇಖಕ. ಇವರಿಗೆ ೧೯೫೧ನೆಯ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ. ಲಾಗೆರ್‍ಕ್ವಿಸ್ಟ್ ತನ್ನ ೨೦ನೆಯ ವಯಸ್ಸಿನಿಂದ ಎಪ್ಪತ್ತರ ಕೊನೆಯವರೆಗೆ ಕವನ,ಕಾದಂಬರಿ,ನಾಟಕ,ಕಥೆಗಳು ಮತ್ತು ಪ್ರಬಂಧಗಳು ಮುಂತಾದ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಗಮನಾರ್ಹ ಅಭಿವ್ಯಕ್ತಿ ಮತ್ತು ಪ್ರಭಾವದಿಂದ ಬರೆದರು.ಧಾರ್ಮಿಕ ವ್ಯಕ್ತಿಯಾಗಿದ್ದ ಇವರು ತನ್ನ ಬರವಣಿಗೆಯಲ್ಲಿ ಧಾರ್ಮಿಕ ಸಂಕೇತಗಳನ್ನು,ವ್ಯಕ್ತಿಗಳನ್ನು ಉಪಯೋಗಿಸುತ್ತಿದ್ದರಾದರೂ ಚರ್ಚಿನ ಪ್ರಭಾವಕ್ಕ ಒಳಗಾಗಿರಲಿಲ್ಲ.ಒಳ್ಳೆಯದು ಮತ್ತು ಕೆಟ್ಟದು ಇವರ ಬರವಣಿಗೆಯ ಮುಖ್ಯ ವಸ್ತುವಾಗಿರುತ್ತಿತ್ತು.