ವಿಷಯಕ್ಕೆ ಹೋಗು

ಪಾಪಾಘ್ನಿ ನದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಾಪಾಘ್ನಿ ನದಿಯು ಉತ್ತರ ಪಿನಾಕಿನಿ ನದಿಯ ಉಪನದಿಯಾಗಿದ್ದು. ಚಿಕ್ಕಬಳ್ಳಾಪುರ ಜಿಲ್ಲೆಶಿಡ್ಲಘಟ್ಟ ಬಳಿ ಹುಟ್ಟಿ ಚಿತ್ತೂರು ಜಿಲ್ಲೆಯ ಮುಖಾಂತರ ಆಂದ್ರ ಪ್ರದೇಶ್ ಪ್ರವೇಶಿಸುತ್ತದೆ ಪಾಪಾಘ್ನಿ ನದಿಯು ಕಡಪ ಜಿಲ್ಲೆಯ ಕಮಲಾಪುರ ದ ಬಳಿ ಉತ್ತರ ಪಿನಾಕಿನಿ ನದಿಯನ್ನು  ಸೆರುತ್ತದೆ. ೨೦೫ ಕೀ.ಮಿ ಕ್ರಮಿಸುತ್ತದೆ. ಉತ್ತರ ಪಿನಾಕಿನಿ ನದಿಯ ಜಲಾನಯನದಲ್ಲಿ ೧೪.೧೪%ರಷ್ಟು ಹೊಂದಿದೆ. ಆಂದ್ರ ಪ್ರದೇಶ್ ರಾಜ್ಯದಲ್ಲಿ ಇದನ್ನು ಶೇಷಚಲಂ ಎಂತಲು ಕರೆಯುತ್ತಾರೆ.